…ನಿಧನ…..
1 min read
……..ನಿಧನ……
*ಹೆಚ್ ಟಿ ರಾಜೇಂದ್ರ ಇನ್ನಿಲ್ಲ*..!!
NR ಪುರ ತಾಲ್ಲೂಕು ಮುತ್ತಿನ ಕೊಪ್ಪ ಗ್ರಾಮ ಪಂಚಾಯತ್ ಮಡಬೂರು H.T. ರಾಜೇಂದ್ರ ಅವರು 13-07-2025 ರ ಭಾನುವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ.
ಇವರು ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿದ್ದು , ಪಕ್ಷದಲ್ಲಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಹಿಂದೆ ಜೆಡಿಎಸ್ ಪಕ್ಷದಿಂದ ಶೃಂಗೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದರು.
ದಿ// H.G. ಗೋವಿಂದೆ ಗೌಡರು ,ಮಾಜಿ ಪ್ರದಾನ ಮಂತ್ರಿಗಳಾದ ದೇವೇಗೌಡರ ಆತ್ಮೀಯರಾಗಿದ್ದರು.
ಇವರ ಅಂತಿಮ ಸಂಸ್ಕಾರ ಇಂದು ಹುಟ್ಟೂರಲ್ಲಿ ನಡೆಯಲಿದೆ.

