ಬಡವರಿಗೆ ಸಾಮಾಜಿಕ ಭದ್ರತ ಕಾರ್ಡ್ಗಳ ಬಗ್ಗೆ ಅರಿವು…..
1 min read
ದಿನಾಂಕ 11-07-2025 ಸಮಯ 10.ಗಂಟೆಗೆ ಮೂಡಿಗೆರೆ ತಾಲ್ಲೂಕು. ಬೀದರಹಳ್ಳಿ. ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದರಹಳ್ಳಿ ಗ್ರಾಮ ದಲ್ಲಿ ರೂರಲ್ ಡೆವಲಪ್ಮೆಂಟ್ ಅಗ್ಯಾನಿಜಾಷನ್ ಟ್ರಸ್ಟ್ ದೊಡ್ಡಬಳ್ಳಾಪುರ. ವತಿಯಿಂದ ಬಡವರಿಗೆ ಸಾಮಾಜಿಕ ಭದ್ರತ ಕಾರ್ಡ್ಗಳ ಬಗ್ಗೆ ಅರಿವು
ಮೂಡಿಸಲಾಯಿತು.. ಸಾಮಾಜಿಕ ಭದ್ರತೆ ಅಂದರೆ ಅಯುಷ್ಮಾನ್ ಕಾರ್ಡ್. ಇ ಶ್ರಮ ಕಾರ್ಡ್. ಲೇಬರ್ ಕಾರ್ಡ್.ವಿಧವೆ ವೇತನ. ವೃದ್ಯಾಪ್ಯ ವೇತನ ಹಾಗೂ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ಯನ್ನು ಅಭಿಜಿತ್ ಹೆಡದಾಳು. ಸಂಯೋಜಕರು ಮೂಡಿಗೆರೆ.ರೂರಲ್ ಡೆವಲಪ್ಮೆಂಟ್ ಆರ್ಗಾನಿಜಾಷನ ಟ್ರಸ್ಟ್ ದೊಡ್ಡಬಳ್ಳಾಪುರ.ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ M. G. M. ಆಸ್ಪತ್ರೆಯ ಆಯುಷ್ಮಾನ್ ಭಾರತ್ ಅರೋಗ್ಯ ಕರ್ನಾಟಕ ಸಿಬ್ಬಂದಿಯಾದ ಮಲ್ಲೇಶ್ ರವರು ಅಯುಷ್ಮಾನ್ ಕಾರ್ಡ್ ಗಳ ಬಗ್ಗೆ ಮಾಹಿತಿ ತಿಳಿಸಿದರು. ಈ ಕಾರ್ಯಕ್ರಮ ದಲ್ಲಿ ಬಿದರಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಯೋಗೇಶ್. ಹಾಗೂ ಊರಿನ ಮಹಿಳೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.. ಕಾರ್ಯಕ್ರಮ ಮುಗಿದ ನಂತರ ಉಚಿತ ವಾಗಿ ಅಯುಷ್ಮಾನ್ ಕಾರ್ಡ್ ಗಳನ್ನು ಮಾಡಿ ಕೊಡಲಾಯಿತು…

