ಪೆನ್ ಡ್ರೈವ್ ಚಿತ್ರದಲ್ಲಿ ನೆಡುವಾಳೆ ಅಜಯ್.ಜಿ.ಹಡ್ತಾಳ್….
1 min read
ಪೆನ್ ಡ್ರೈವ್ ಚಿತ್ರದಲ್ಲಿ ನೆಡುವಾಳೆ ಅಜಯ್.ಜಿ.ಹಡ್ತಾಳ್….

ಮೂಡಿಗೆರೆ ತಾ॥ , ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡ್ತಾಳು ಶ್ರೀಮತಿ ಸುಶೀಲ ಹಾಗೂ ಗೋಪಾಲ್ ರವರ ಪ್ರಥಮ ಪುತ್ರ ಅಜಯ್. ಜಿ .ಹಡ್ತಾಳುರವರು ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದು *ಫೆನ್ ಡ್ರೈವ್* ಎಂಬ ಕನ್ನಡ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ.
ಅಜಯ್ ರವರ ಕಲಾ ಮಾತೆಯ ಸೇವೆ ಉಜ್ವಲವಾಗಲಿ ಮಲೆನಾಡ ಕುವರ ನಟಿಸಿದ ಚಿತ್ರ ಶತದಿನೋತ್ಸವ ಆಚರಿಸಲೆಂದು ಹಾರೈಸೋಣ.

