ಮೂಡಿಗೆರೆ ತಾಲ್ಲೂಕು ನಾಗರೀಕರ ಗಮನಕ್ಕೆ*…
1 min read
*ಮೂಡಿಗೆರೆ ತಾಲ್ಲೂಕು ನಾಗರೀಕರ ಗಮನಕ್ಕೆ*

ನಾಳೆಯಿಂದ *DSBG, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೂಡಿಗೆರೆ* ಯಲ್ಲಿ ಪ್ರಥಮ ವರ್ಷದ ಪ್ರವೇಶಾತಿಗೆ ಬರುವಂತಹ ಮೊದಲ 25 ಬಡ ವಿದ್ಯಾರ್ಥಿಗಳಿಗೆ ಮಾನ್ಯ ಶಾಸಕರು ಹಾಗೂ ವೆಂಕಟೇಶ್ ಕೆ, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಪ್ರವೇಶಾತಿ ಶುಲ್ಕವನ್ನು ಬರಿಸುವುದಾಗಿ ತಿಳಿಸಿರುತ್ತಾರೆ.
ಆದ್ದರಿಂದ ನಾಳೆಯಿಂದ ನಮ್ಮ ಕಾಲೇಜಿಗೆ ಪ್ರಥಮ ಪದವಿ (BA, B.Com ಮತ್ತು BBA) ಪ್ರವೇಶಾತಿಗೆ ಬರುವಂತಹ ಮೊದಲ 25 ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿಯನ್ನು ನೀಡಲಾಗುವುದು.
*ಪ್ರಾಂಶುಪಾಲರು*
DSBG, GFGC, ಮೂಡಿಗೆರೆ

