……..ನಿಧನ……
1 min read
………ನಿಧನ……
.ಡಾ: ಬಿ.ವಿ. ಸುಂದರೇಶ್,_(72) ಇನ್ನಿಲ್ಲ….
ಚಿಕ್ಕಮಗಳೂರು ತಾಲೂಕ್.ಆಲ್ದೂರಿನ ಮಾಜಿ ರಾಜ್ಯಸಬಾ ಸದಸ್ಯರಾದ ದಿ:ಬಸಪ್ಪಶೆಟ್ಟಿಯವರ ಪುತ್ರ.ಅಣ್ಣಪೂರ್ಣ ಆಸ್ಪತ್ರೆಯ ಮಾಲಿಕ ಡಾ. ಬಿ.ವಿ. ಸುಂದರೇಶ್, ಇನ್ನಿಲ್ಲ….
ಬಿ.ಬಿ. ರೇಣುಕಾರ್ಯ ಮತ್ತು ಬಿ. ಬಸವರಾಜ್ ಅವರ ಕಿರಿಯ ಸಹೋದರ, ಇಂದು ಬೆಳಗ್ಗೆ 1.ಗಂಟೆಗೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ…ಈ ಲೋಕವನ್ನು ತೊರೆದು ಸದ್ಗತಿಯನ್ನು ಪಡೆದಿದ್ದಾರೆ.
ಮೃತರು.ಪತ್ನಿ.ಮಗ.ಮಗಳು..ಆಪಾರ ಬಂದು ಬಳಗವನ್ನು.ಹಿತೈಸಿಗಳನ್ನು ಅಗಲಿದ್ದಾರೆ…
ಅಂತಿಮ ದರ್ಶನವು ಅವರ ನಿವಾಸದಲ್ಲಿ (ಅಣ್ಣಪೂರ್ಣ ಆಸ್ಪತ್ರೆ ಚಿಕ್ಕಮಗಳೂರು) ಜರಗಲಿದ್ದು, ಅಂತ್ಯಕ್ರಿಯೆಯು ಕದ್ರಿ ಮಿದ್ರಿ.ಅಣ್ಣಪೂರ್ಣ ಫಾರ್ಮ್ಸ್ನಲ್ಲಿ ಇಂದು ಸಂಜೆ 4.ಗಂಟೆಗೆ ನಡೆಯಲಿದೆ.

