ಹಸಿರು ಫೌಂಡೇಶನ್ ವತಿಯಿಂದ ಇಂದು ಸ್ವಚ್ಛತಾ ಕಾರ್ಯಕ್ರಮ….
1 min read
ಹಸಿರು ಫೌಂಡೇಶನ್ ವತಿಯಿಂದ ಇಂದು ಸ್ವಚ್ಛತಾ ಕಾರ್ಯಕ್ರಮ….



ಮೂಡಿಗೆರೆ…
ಹಸಿರು ಫೌಂಡೇಶನ್ ವತಿಯಿಂದ ಇಂದು ಸ್ವಚ್ಛತಾ ಕಾರ್ಯಕ್ರಮ ಹಾಗೂ ಬೀಜ ಬಿತ್ತನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು, ಈ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದ ಪರಿಸರ ಪ್ರೇಮಿಗಳು ಅಬ್ಬರದ ಮಳೆಯನ್ನು ಲೆಕ್ಕಿಸದೆ ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಸಫಲರಾದರು.. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಹಸಿರು ಫೌಂಡೇಶನ್ ನಿರ್ದೇಶಕರುಗಳು, ಊರುಬಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಸಂತೋಷ್ ಕುಂಬರಡಿ, ನಚಿಕೇತ್ ಬೈರಾಪುರ, ಪಂಚಾಯಿತಿ ಉಪಾಧ್ಯಕ್ಷರಾದ ಭಾರತಿರವರು, ಅಧ್ಯಕ್ಷರಾದ ಪುಷ್ಪಾರವರು ಹಾಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಇಂತೇಶ್ ರವರು ಹಾಗೆ ಸ್ಥಳೀಯ ಹೋಮ್ ಸ್ಟೇ ಯವರು ಸಹಕಾರ ನೀಡಿದರು.

