ಜಾನಪದ ಪರಿಷತ್ತಿಗೆ ಆಯ್ಕೆ..,
1 min read
ಜಾನಪದ ಪರಿಷತ್ತಿಗೆ ಆಯ್ಕೆ..,


ಜಾನಪದ ಪರಿಷತ್ತಿಗೆ ಆಯ್ಕೆ..,
ಮೂಡಿಗೆರೆ ತಾಲೂಕು. ಗೊಣೀಬೀಡು ಹೋಬಳಿಯ ಕನ್ನಡ ಜಾನಪದ ಪರಿಷತ್ತಿನ ಪದಾದಿಕಾರಿಗಳಾಗಿ ಆಯ್ಕೆ…….
ಅಧ್ಯಕ್ಷರಾಗಿ ದೀಪಿಕಾಹಾಲೂರು (ಮೂಡಿಗೆರೆ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಖಜಾಂಚಿ)..
ಕಾರ್ಯದರ್ಶಿಯಾಗಿ ಜನ್ನಾಪುರದ ಆಶಾಜಯಕುಮಾರ್.,
ಗೌರವ ಅಧ್ಯಕ್ಷರಾಗಿ ಉಮಾಮೋಹನ್ ರಾಜಣ್ಣ.(ಅಧ್ಯಕ್ಷರು.ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಸ್ಟಾನ)
ಪ್ರದಾನ ಸಂಚಾಲಕರಾಗಿ ಸುಪ್ರೀತಾನಯನ(ಗೊಣೀಬೀಡು ಗ್ರಾಮ ಪಂಚಾಯತಿ ಸದಸ್ಯರು)
ಇನ್ನುಳಿದ ಪದಾದಿಕಾರಿಗಳು ಆಯ್ಕೆಯಾಗಿದ್ದಾರೆ.

