
……ನಿಧನ….,
ಬೆಳಗೋಡಿನ ಬಿ ಎಸ್ ಮಂಜುನಾಥ.ಇನ್ನಿಲ್ಲ.
ಮೂಡಿಗೆರೆ ತಾಲೂಕಿನ ಬೆಳಗೋಡಿನ ಬಿ.ಎಸ್. ಮಂಜುನಾಥ. ಬಗ್ಗಸಗೂಡು ವಾಸಿ ಇವರು ದಿನಾಂಕ 23-05-2025.ಈ ದಿನ ಮಧ್ಯಾಹ್ನ ಅನಾರೋಗ್ಯದಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿರುತ್ತಾರೆ. ಮೃತರ ಅಂತಿಮ ಸಂಸ್ಕಾರ ದಿನಾಂಕ 24-05-2025 ರ ಮದ್ಯಾನ 1.30 ಗಂಟೆಗೆ ಬಗ್ಗಸಗೊಡಿನಲ್ಲಿ ನಡೆಯಲಿದೆ.
ಅವಿನ್ ಟಿವಿ ವಿ. ಜಿ. ಸಿದ್ಧಾರ್ಥ ಹೆಗ್ಡೆ ಅವರ ಸವಿ ನೆನಪಿನೊಂದಿಗೆ Avin TV With the delight memory of V. G. Siddhartha Hegde
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj KEMBATHMAKKI MANOJ .
Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990 http://www.nisargacare.com
