लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

Woman Leadarship Work Shop.ನಲ್ಲಿ ತರಭೇತಿ ಪಡೆದ ಮೂಡಿಗೆರೆ ಶಾಸಕಿ ನಯನಮೋಟಮ್ಮ….

1 min read

Woman Leadarship Work Shop.ನಲ್ಲಿ ತರಭೇತಿ ಪಡೆದ ಮೂಡಿಗೆರೆ ಶಾಸಕಿ ನಯನಮೋಟಮ್ಮ…

ಕೇಂದ್ರ ಸರ್ಕಾರದ ವತಿಯಿಂದ,
ಕಾಮನ್ ವೆಲ್ತ್ ಪಾರ್ಲಿಮೆಂಟರಿ ಅಸೊಷಿಯೆಶನ್ ನಡೆಸಿದ 7.ದಿನಗಳ ಕಾಲ ಬಹಮಸ್ ಗೆ ತೆರಳಿ Woman Leadarship Work Shop.ನಲ್ಲಿ ತರಭೇತಿ ಪಡೆದ ಕರ್ನಾಟಕದ ಇಬ್ಬರು ಮಹಿಳೆಯರಲ್ಲಿ ಮೂಡಿಗೆರೆ ಶಾಸಕಿ ನಯನಮೋಟಮ್ಮ ಓಬ್ಬರು.
ಚಿಕ್ಕ ವಯಸ್ಸಿನಲ್ಲಿ ಶಾಸಕಿಯಾಗಿ ಆಯ್ಕೆಯಾಗಿ ಉತ್ತಮ ಕೆಲಸ ಮಾಡುತ್ತಿರುವ ದಿಟ್ಟ ಮಹಿಳೆ.
ಭ್ರಷ್ಟ ಸರ್ಕಾರಿ ನೌಕರರಿಗೆ ಸಿಂಹ ಸ್ವಪ್ನವಾಗಿದ್ದಾರೆ.
ವಸತಿಗೆ ಜಾಗವಿಲ್ಲದವರ ಪರವಾಗಿ ಕೆಲಸ ಮಾಡುತಿದ್ದಾರೆ.ಸರ್ಕಾರಿ ಜಮೀನು ಪತ್ತೆ ಮಾಡಿ ಕ್ಷೇತ್ರದಲ್ಲಿ 1000.ನಿವೇಶ ರಹಿತರಿಗೆ ಜಾಗ ಗುರುತಿಸಿ ಕೊಡುವಲ್ಲಿ ಯಶಸ್ವಿ ಅಗಿದ್ದಾರೆ.
ಕಳಪೆ ಕಾಮಗಾರಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದ ಭ್ರಷ್ಟ ಗುತ್ತಿಗೆದಾರರನ್ನ ಹದ್ದುಬಸ್ತಿಗೆ ತಂದಿದ್ದಾರೆ.ಖಾಸಗಿ ಕಾರ್ಯಕ್ರಮಗಳಿಗೆ ಹೆಚ್ಚು ಬಾಗವಹಿಸದೆ ಸರ್ಕಾರಿ ಕಾರ್ಯಕ್ರಮಗಳಿಗೆ ತಪ್ಪಿಸಿಕೊಳ್ಳುವುದು ತೀರಾ ಕಡಿಮೆಯಾಗಿದೆ.
ಸರ್ಕಾರದ ಅನುದಾನ ತರುವುದು ಮಾತ್ರವಲ್ಲದೆ ಸರಿಯಾದ ರೀತಿಯಲ್ಲಿ ಉಪಯೋಗವಾಗುವಂತೆ ನೋಡಿ ಕೊಳ್ಳುತಿದ್ದಾರೆ.
ಪ್ರಾಮಾಣಿಕವಾಗಿ ಬದುಕುತ್ತಿರುವ ಕ್ಷೇತ್ರದ ಜನತೆಯಿಂದ ಶಹಭ್ಭಾಸ್ ಎನಿಸಿಕೊಳ್ಳುತಿದ್ದಾರೆ.
ತಾಯಿಯವರಾದ ಮಾಜಿ ಸಚಿವೆ ಮೋಟಮ್ಮ ನಡೆಸಿಕೊಂಡು ಬರುತ್ತಿದ್ದ ಧಾನ ದರ್ಮಗಳನ್ನು,ನೊಂದವರಿಗೆ ಸಹಾಯ.
ಎಲ್ಲಾ ಕಾರ್ಯಕ್ರಮಗಳಿಗೆ ಧನ ಸಹಾಯ ಮಾಡುವುದರಲ್ಲಿ ಅಮ್ಮನಿಗಿಂತಲೂ ಒಂದು ಕೈ ಮೇಲಾಗಿದ್ದಾರೆ.
ಇಂದು ಮೋಟಮ್ಮನವರು ಹಲವು ದಾನಿಗಳ ಸಹಾಯದಿಂದ ನಡೆಸುತ್ತಿರುವ ಸರಳ ಸಾಮೂಹಿಕ ಮದುವೆಯ ಖರ್ಚಿನಲ್ಲಿ ನಯನಮೋಟಮ್ಮನವರ ಪಾತ್ರ ಬಹು ಮುಖ್ಯವಾಗಿದೆ.
ಮೂಡಿಗೆರೆ ಕ್ಷೇತ್ರದಲ್ಲಿ ಬೇರೆ ಪಕ್ಷಗಳಿಂದ ಆಯ್ಕೆಯಾದ ಮಾಜಿ ಶಾಸಕರುಗಳು ಇವರ ಪಕ್ಷದಲ್ಲೆ ಇರುವುದರಿಂದ ಹಿಂದಿನ ಶಾಸಕರುಗಳ ನಡತೆಯನ್ನು ಬಹಿರಂಗ ಪಡಿಸುವುದು ಕಷ್ಟದ ಕೆಲಸವಾಗಿದೆ.
ಎರಡು ವರ್ಷಗಳಲ್ಲಿ 250.ಕೋಟಿಗೂ ಹೆಚ್ಚು ಹಣವನ್ನು ಕ್ಷೇತ್ರಕ್ಕೆ ತಂದು ಕೆಲಸ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed