….ನಿಧನ….
ಡಿ.ಡಿ.ಚಂದ್ರೆಗೌಡ.(86)ಇನ್ನಿಲ್ಲ.
ಮೂಡಿಗೆರೆ ತಾಲೂಕು. ಬಣಕಲ್ ಹೋಬಳಿ. ದೊಡ್ಡನಂದಿ(ಬೊಮ್ಮನಹಳ್ಳಿ) ಡಿ.ಡಿ.ಚಂದ್ರೆಗೌಡ (ದೊಡ್ಡನಂದಿ ಡಿ.ಸಿ.ಅನಿಲ್ ಮತ್ತು ಡಿ.ಸಿ.ಸುನಿಲ್ ಅವರ ತಂದೆ))ಇಂದು ಮದ್ಯಾನ್ಹ 2.50.ಕ್ಕೆ ನಿಧನರಾದರು.
ಮೃತರು ಪತ್ನಿ.ಎರಡು ಗಂಡು ಮಕ್ಕಳು.ಒಂದು ಹೆಣ್ಣು ಮಗಳು.ಮೊಮ್ಮಕ್ಕಳು ಆಪಾರ ಬಂದು ಬಳಗವನ್ನು ಅಗಲಿದ್ದಾರೆ
ಮೃತರ ಅಂತ್ಯ ಕ್ರಿಯೆ ನಾಳೆ ಮದ್ಯಾನ್ಹ 12.ಗಂಟೆಗೆ ದೊಡ್ಡನಂದಿಯಲ್ಲಿ ನಡೆಯಲಿದೆ.