ಶಾಲ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಾರ್ಷಿಕೋತ್ಸವ ಸಮಾರಂಭ. ಬಿಜಿಎಸ್ ಶಾಲೆ.ಮೂಡಿಗೆರೆ.
1 min read
module: a; hw-remosaic: 0; touch: (0.43333334, 0.43333334); modeInfo: ; sceneMode: Auto; cct_value: 0; AI_Scene: (-1, -1); aec_lux: 109.0; hist255: 0.0; hist252~255: 0.0; hist0~25: 0.0;


ಶಾಲ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಾರ್ಷಿಕೋತ್ಸವ ಸಮಾರಂಭ.
ಬಿಜಿಎಸ್ ಶಾಲೆ.ಮೂಡಿಗೆರೆ.


ಮೂಡಿಗೆರೆ ಬಿಜಿಎಸ್ ಶಾಲೆಯಲ್ಲಿ ಇಂದು ಶಾಲ ಕಾಲೇಜುಗಳ ವಾರ್ಷಿಕೋತ್ಸವದ ಕಾರ್ಯಕ್ರಮ ನಡೆಯಿತು.
ಉದ್ಘಾಟನೆಯನ್ನು ಶೃಂಗೇರಿ ಮಠದ ಸ್ವಾಮಿಜಿ ಶ್ರೀ.ಶ್ರೀ.ಗುಣನಾಥನಂದ ಸ್ವಾಮಿಜಿ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ
ಎಂ.ಕೆ.ಪ್ರಾಣೇಶ್.
ಉಪ ಸಭಾಪತಿಗಳು.ಕರ್ನಾಟಕ ಸರ್ಕಾರ.
ಶ್ರೀಮತಿ ನಯನಮೋಟಮ್ಮ.
ಶಾಸಕರು.ಮೂಡಿಗೆರೆ.
ದುಗ್ಗಪ್ಪಗೌಡ.ಶಿಕ್ಷಣ ತಜ್ನರು.ಬೆಳ್ತಂಗಡಿ.
ಎನ್.ಎಲ್.ಸುಂದರೇಶ್ವರ್.
ಹೆಚ್.ಜಿ.ಸುರೆಂದ್ರ.
ಎಂ.ಡಿ.ಜಯಪಾಲ್.
ಎಂ.ಪಿ.ಮನುಕುಮಾರ್.
ಹಳೆಕೋಟೆರಮೇಶ್.
ಡಾ:ಅನಂತಪದ್ಮನಾಭ್.
ಕೆ.ಹೆಚ್.ವೆಂಕಟೇಶ್.
ಹೆಚ್.ಎಸ್.ದೇವದತ್.
ಶಾಲ ಪ್ರಿನ್ಸಿಪಾಲ್.ಶಾಲಾ ಕಾಲೇಜಿನ ಮುಖ್ಯ ಉಪಾದ್ಯಾಯರು.ಶಿಕ್ಷಕರು.ವಿದ್ಯಾರ್ಥಿಗಳು. ಪೋಷಕರು. ಸಾರ್ವಜನಿಕರು ಬಾಗವಹಿಸಿದ್ದರು.
ಪತ್ರಕರ್ತರಾದ.ಕಿರಗುಂದ ಅಬ್ಬಾಸ್.
ಉದಯಶಂಕರ್.ಪ್ರಸನ್ನರವರನ್ನು ಗೌರವಿಸಲಾಯಿತು.
ವಿವಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನೇಕ ಮಹನಿಯರುಗಳನ್ನು ಸನ್ಮಾನಿಸಲಾಯಿತು.

