लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ತಾಲೂಕ್ ಅಲ್ದೂರು ಆಲ್ದೂರು ಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಆನೆ ಸಾವು.

1 min read

ಚಿಕ್ಕಮಗಳೂರು ತಾಲೂಕ್ ಅಲ್ದೂರು ಆಲ್ದೂರು ಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಆನೆ ಸಾವು.
ಈ ಆನೆ ಬಹಳ ದಿನಗಳಿಂದ ಅ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತಿತ್ತು.ಸರ್ಕಾರ ಮತ್ತು ಇಲಾಖೆ ಹಾಗೂ ಜನ ಪ್ರತಿನಿದಿಗಳ ನಿರ್ಲಕ್ಷ ಕಾರಣವಾಗಿದೆ.
ಅನೆಗಳಿಗೆ ಕಾರಿಡಾರ್ ಸರಿಯಾಗಿ ಇಲ್ಲದಿರುವುದೆ ಇದಕ್ಕೆ ಕಾರಣ.ನಂದಿಪುರ ಸುತ್ತ ಮುತ್ತಾ 24.ಕಾಡಾನೆಗಳು ತಿರುಗಾಡುತಿದ್ದು ಹಲವು ಗ್ರಾಮಗಳು ಗೊಂದಲಕ್ಕೆ ಇಡಾಗಿವೆ.
ಕೂಡಲೆ ಸಂಬಂದಪಟ್ಟ ಇಲಾಖೆ ಗಮನ ಹರಿಸದಿದ್ದರೆ ಮಲೆನಾಡಿನಲ್ಲಿ ಬಾರಿ ಗಂಡಾಂತರ ಎದುರಿಸಬೇಕಾದ ದಿನ ಬಹಳ ದೂರವಿಲ್ಲ ಅನ್ನುತ್ತಾರೆ ಸಾರ್ವಜನಿಕರು.

About Author

Leave a Reply

Your email address will not be published. Required fields are marked *

You may have missed