ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನಲ್ಲಿ ಬಾರಿ ಉತ್ಸವ ಕಾರ್ಯಕ್ರಮ.
1 min read
ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲೂಕಿನಲ್ಲಿ ಬಾರಿ ಉತ್ಸವ ಕಾರ್ಯಕ್ರಮ.
ಭಕ್ತಾದಿಗಳೇ ದಿನಾಂಕ :14-11-2024. ರಂದು ಮೂಡಿಗೆರೆ ತಾಲೂಕಿನ ಬಾನಹಳ್ಳಿಯಲ್ಲಿ ಉಣ್ಣಕ್ಕಿ ಪೂಜಾ ಉತ್ಸವಕ್ಕೆ ಸಮಾರಂಭ..
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನಕ್ಕೆ ಕೋರಲಾಗಿದೆ.
ಸಂಜೆ 6:00 ರಿಂದ ಪ್ರಾರಂಭವಾಗಿ ಮಹಾಮಂಗಳಾರತಿ ರಾತ್ರಿ 8:00 ಗಂಟೆಗೆ.
ಇಂತಿ………
ಬಗ್ಗಸಗೂಡು ಮತ್ತು ಬಾನಹಳ್ಳಿ ಗ್ರಾಮಸ್ಥರು🚩

