ಗಾಯಕರ ಬಳಗದಿಂದ ಸಹಾಯ ಧನ.
1 min read
ಗಾಯಕರ ಬಳಗದಿಂದ ಸಹಾಯ ಧನ.
ಗೊಣೀಬೀಡು ಸುತ್ತ ಮುತ್ತ ಗಾಯಕರ ಬಳಗದ ಉಮೇಶ್ ಆನೆದಿಬ್ಬ ಮತ್ತು ತಂಡದಿಂದ ತಪಸ್ವಿ ಕಣ್ಣಿನ ಚಿಕಿತ್ಸೆಗಾಗಿ ಸಾರ್ವಜನಿಕರಿಂದ ಸಂಗ್ರಹವಾದ ಹಣ…
ಮೂಡಿಗೆರೆ ಪೊಲಿಸ್ ಸಹಾಯಕ ಠಾಣಾದಿಕಾರಿ ಚಂದ್ರಶೇಖರ್ ಎದುರು ಸಂಗ್ರಹವಾದ ಹಣದ ಹುಂಡಿಯನ್ನು ತೆಗೆದು ವಾರಸುದಾರರಾದ ಅನಿಲ್ ಅಚಾರ್ ರವರಿಗೆ ತಲುಪಿಸಲಾಯಿತು.
ಸಂಗ್ರಹವಾದ ಒಟ್ಟು ಹಣ.20364.
ಉಮೆಶ್ ಅನೆದಿಬ್ಬ.
ಪ್ರದೀಪ್ ಕಮ್ಮರಗೊಡ್.
ಸದಾನಂದ.
ಮದು.ಪವನ್ ಸುಜಿತ್. ಕ್ರಷ್ಣಪ್ಪ.
ಅನಿಲ್ ಹಾಂದಿ.
ಉಮೆಶ್.ಚಿಕ್ಕಮಗಳೂರು.ಇವರುಗಳು ಹಣ ಸಂಗ್ರಹಿಸಿದ್ದರು.
ಸ್ಥಳದಲ್ಲಿ.ಬಿನ್ನಡಿಪ್ರಭಾಕರ್.ಭಕ್ತೆಶ್.ಬಕ್ಕಿಮಂಜು.
ಅನಿಲ್ ಅಚಾರ್ ಇದ್ದರು.

