ವಿದ್ಯುತ್ ತಗುಲಿ ಕಾರ್ಮಿಕ ಸಾವು.
ಮೂಡಿಗೆರೆ ತಾಲೂಕು.ಕುನ್ನಕಳ್ಳಿ ಗ್ರಾಮದ ಚಂದ್ರೆಗೌಡರ ಕಾಫ಼ಿ ತೊಟದಲ್ಲಿ ಮರಗಸಿ ಮಾಡುವ ಸಂದರ್ಭದಲ್ಲಿ ಚಂದ್ರಪ್ಪ.(48) ವಿದ್ಯುತ್ ತಗುಲಿ ಮರದಲ್ಲಿ ಅಸುನೀಗಿದ್ದಾನೆ.
ಇಂದು ಬೆಳಿಗ್ಗೆ 11.ರ ಸುಮಾರಿಗೆ ಮರಗಸಿ ಮಾಡುತಿದ್ದಾಗ ಈ ಘಟನೆ ನಡೆದಿದೆ.ಮುಂದಿನ ದಿನಗಳಲ್ಲಿ ಮಾಲಿಕರು ಕಾರ್ಮಿಕರ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.