ಹುಟ್ಟಿದ ಮನೆಗೆ ಮತ್ತು ಹೂಟ್ಟೂರಿಗೆ ಹೋಗದ ಶವ..
1 min read
ಹುಟ್ಟಿದ ಮನೆಗೆ ಮತ್ತು ಹೂಟ್ಟೂರಿಗೆ ಹೋಗದ ಶವ..
ನಿನ್ನೇ ಮೂಡಿಗೆರೆಯ ಬಸ್ಟ್ಯಾಂಡ್ ಒಳಗಡೆ ಬಿಕ್ಕೋಡು ಮೂಲದ ಕಮಲಮ್ಮನವರ ಮಗನಾದ ಸುಮಾರು 35 ವರ್ಷ ಪ್ರಾಯದ ಮಂಜು ಎನ್ನುವ ವ್ಯಕ್ತಿ ಮೃತಪಟ್ಟಿದ್ದು ಇವರ ಮೃತ ದೇಹವನ್ನು ಸಂಬಂಧಿಕರು ಬಂದು ನಾವು ಊರಿಗೆ ತೆಗೆದುಕೊಂಡು ಹೊಗಲ್ಲಾ ಎಂದಾಗ ಇವರ ಅಂತ್ಯಸಂಸ್ಕಾರವನ್ನು ಮೂಡಿಗೆರೆಯ ಬಿಜುವಳ್ಳಿಯ ರೋಟರಿ ಚಿತಾಗಾರದಲ್ಲಿ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ತಂಡದವರಿಂದ ಹಾಗೂ ಪೊಲೀಸ್ ಸಮ್ಮುಖದಲ್ಲಿ ಇಂದು ಅಂತಿಮ ಸಂಸ್ಕಾರ ಕಾರ್ಯ ನೆರವೇರಿಸಲಾಯಿತು

