ಸರ್ಕಾರಿ ಬಸ್ಸಿನಲ್ಲಿ ತರಕಾರಿಯೊಂದಿಗೆ ಮಾಂಸದ ಮುದ್ದೆಗಳು…
1 min read
ತರಕಾರಿ ಜೊತೆ ಮಾಂಸದ ಮುದ್ದೆಗಳು….
ಪ್ರತಿ ದಿನ ಬೆಳಿಗ್ಗೆ 6.ಗಂಟೆಗೆ ಬೇಲೂರಿನಿಂದ ಹೊರಟು ಮೂಡಿಗೆರೆಗೆ ಬರುವ ಸರ್ಕಾರಿ ಬಸ್ಸಿನಲ್ಲಿ ತರಕಾರಿ ಮೂಟೆಯೊಂದಿಗೆ ಮಾಂಸವು ಬರುತ್ತಿರುವುದು ಕಂಡು ಬರುತ್ತಿದೆ ಎಂದು ಚಿನ್ನಿಗ ರಾಘವೇಂದ್ರ ವಾಹಿನಿಯೊಂದಿಗೆ ಮಾತನಾಡಿದರು.
ಹೇಳಲು ಹೊದರೆ ನಿರ್ವಾಹಕ ಮತ್ತು ಚಾಲಕ ಉಡಾಫ಼ೆ ಉತ್ತರ ನೀಡುತ್ತಾರೆ.ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನವೆ ಇಲ್ಲದಂತಾಗಿರುತ್ತೆ.
ಕೂಡಲೆ ಸಂಬಂಧಿಸಿದ ಮೆಲಾದಿಕಾರಿಗಳು ನ್ಯಾಯ ದೊರಕಿಸಿಕೊಡಬೇಕೆಂದು ಪ್ರಯಾಣಿಕರು ವಿನಂತಿಕೊಂಡಿದ್ದಾರೆ.
ಬಸ್ ನಂಬರ್.KA 09.F 4748.

