लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಜೇಸಿ ತರಬೇತಿ ಶಿಬಿರ*

1 min read
Featured Video Play Icon

*ಜೇಸಿ ತರಬೇತಿ ಶಿಬಿರ*

ಮೂಡಿಗೆರೆ ಜೆಸಿ ಘಟಕದ ಪ್ರಯೋಜಕತ್ವದಲ್ಲಿ

ವಲಯ ಮಟ್ಟದ ತರಬೇತಿ (LOTS) ಕಾರ್ಯಕ್ರಮವನ್ನು ಆಯೋಜಿಸಲಾಯಿತು, ಈ ಕಾರ್ಯಕ್ರಮವು ಎರಡು ದಿನಗಳ ಕಾಲ 12,ಹಾಗೂ 13 ನೇ ತಾರೀಕು ಜಪದಕಲ್ಲು ರೆಸಾರ್ಟ್ನಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಲಯಾಧ್ಯಕ್ಷರಾದ ಕುನಲ್ ಮಾಣಿಕ್ಚಂದ್ ರವರು ಮಾಡಿದರು.
ಈ ಕಾರ್ಯಕ್ರಮದಲ್ಲಿ ವಲಯ 14ರ ಎಲ್ಲ ಅಧಿಕಾರಿಗಳು ಹಾಗೂ ಎಲ್ಲಾ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು. ಈ ತರಬೇತಿ ಕಾರ್ಯಕ್ರಮವನ್ನು ರಾಷ್ಟ್ರೀಯ ತರಬೇತುಧಾರರಾದ ಪ್ರಮೋದ್ ಕುಮಾರ್ ಹಾಗೂ ಸಹ ತರಬೇತುಧಾರಾರಾಗಿ ಕೃಷ್ಣ ಮೋಹನ್ ರವರು ಅದ್ಭುತವಾಗಿ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಸುಮಾರು 140ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮೂಡಿಗೆರೆಯ ಜೇಸಿ ಸದಸ್ಯರುಗಳು.ಜೇಸಿ ಮತ್ತು ಜೇಸಿರೆಟ್ ಪೂರ್ವಧ್ಯಕ್ಷರುಗಳು ಹಾಗೂ ಪೂರ್ವ ವಲಯಧಿಕಾರಿಗಳು ಭಾಗವಹಿಸಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

About Author