लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಂಗೊಲಿ ಸ್ಪರ್ಧೆ

1 min read

ರಂಗೊಲಿ ಸ್ಪರ್ಧೆ

ಕಳಸ:
75ನೇ ವರ್ಷದ ರಂಗೋಲಿ ಆಜಾದಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದಿನಾಂಕ 13/2/2022 ರಂದು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗಿತ್ತು. ಕಳಸದ ಬ್ರಹ್ಮಕುಮಾರಿ ನಿಸರ್ಗಧಾಮ ಲೇಔಟ್ ರಂಗೋಲಿ ಕಾಂಪಿಟೇಶನ್ ಏರ್ಪಡಿಸಲಾಗಿತ್ತು.
ಇದರಲ್ಲಿ ಬಿಕೆ ಲಕ್ಷ್ಮಿ ಅವರ ಮೇರೆಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾದವರು ಗೌರ್ಮೆಂಟ್ ಹೈಸ್ಕೂಲ್ ನ ಮಾಸ್ಟರ್ ಆದ ಪುರುಷೋತ್ತಮ. ಹಾಗೂ ಅವರ ಪತ್ನಿ, ಕಳಸದ ಅಂಗನವಾಡಿ ಟೀಚರ್ ಆದ ಶೋಭ ಅವರು ರಂಗೋಲಿ ಬಿಡಿಸುವುದರಲ್ಲಿ ಭಾಗಿಯಾಗಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

About Author