लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

….ತರಬೇತಿ….

1 min read
Featured Video Play Icon

….ತರಬೇತಿ….

ಇಂದು ಜೆಸಿ ಮೂಡಿಗೆರೆ ವತಿಯಿಂದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಕ್ರಮವನ್ನು ಮೂಡಿಗೆರೆಯ DSBG ಸರ್ಕಾರಿ
ಕಾಲೇಜಿನಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಜೆಸಿ ಅಧ್ಯಕ್ಷರಾದ ವಿದ್ಯಾ ರಾಜು ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಹಾಗೂ DSBG ಕಾಲೇಜಿನ ಪ್ರಾಂಶುಪಾಲರಾದ ರಂಗಸ್ವಾಮಿ R ರವರು ಉದ್ಘಾಟನೆಯನ್ನು ಮಾಡಿದರು. ಜೆಸಿ ವಲಯ ಉಪಾಧ್ಯಕ್ಷರಾದ ಪ್ರಜ್ವಲ್ ಜೈನ್ ಹಾಗೂ ಜೋನ್ ಟ್ರೈನರ್ ಆದ ಆಶಾ ಜೈನ್ ರವರು ವಿದ್ಯಾರ್ಥಿಗಳಿಗೆ ಬಾಷಣ ಕಲೆಯ ಬಗ್ಗೆ ತರಬೇತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಹ ಪ್ರಧ್ಯಾಪಕರಾದ ನೌಶಾದ್ ಹಾಗೂ ಜೆಸಿ ವಲಯ ಅಧ್ಯಕ್ಷರಾದ ಜೆಸಿ ಕುನಲ್ ಮಾಣಿಕೆಚಂದ್ ಹಾಗೂ ಜೆಸಿ ಕಾರ್ಯದರ್ಶಿ ಸುಪ್ರೀತ್, ಸುದೀಪ್, ಹಮೀದ್, ಹಾಗೂ ಜೆಸಿ ರೇಟ್ ಅಧ್ಯಕ್ಷರಾದ ಕೃತಿ ಪ್ರದೀಪ್ ಹಾಗೂ ರಮ್ಯಾ ಸಂದೇಶ್, ಶ್ರೇಷ್ಟಿ, ಸುನಿಲ್ ಭಾಗವಹಿಸಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Fresher Jobs | jobs hiring | job openings Udyog mela | jobs employment | udyog kendra – Nisarga Care

Good facilities and Best treatment Center Bangalore |

About Author