लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ತೃತೀಯ ಸೋಪಾನ ಪರಿಕ್ಷೆ*

1 min read
Featured Video Play Icon

*ತೃತೀಯ ಸೋಪಾನ ಪರಿಕ್ಷೆ*

ಇಂದು ಶೃಂಗೇರಿ ಸ್ಥಳೀಯ ಸಂಸ್ಥೆಯಲ್ಲಿ ಸ್ಕೌಟ್ ಗೈಡ್ ಮಕ್ಕಳಿಗೆ ತೃತೀಯ ಸೋಪಾನ ಪರೀಕ್ಷೆ ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ರಾಘವೇಂದ್ರ ಸರ್, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸ್ಕೌಟ್ ಗೈಡ್ ಶಿಕ್ಷಕರುಗಳಾದ ಸುಬ್ರಮಣ್ಯ, ರಾಜೇಶ್ವರಿ,ಅಭಿಲಾಶ್, ಆಶಾ,ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಜಿಲ್ಲೆಯಿಂದ ಪರೀಕ್ಷಕರಾಗಿ ಶ್ರೀ ನೀಲಕಂಠಚಾರ್, ಶ್ರೀ ರಾಘವೇಂದ್ರ, ಶ್ರೀಮತಿ ಸುಪ್ರಿಯ,ಶ್ರೀಮತಿ ಪ್ರತಿಮಾ,DO B N ಕಿರಣ್ ಕುಮಾರ್ ಭಾಗವಹಿಸಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Fresher Jobs | jobs hiring | job openings Udyog mela | jobs employment | udyog kendra – Nisarga Care

Good facilities and Best treatment Center Bangalore |

About Author