*ಅಪರಿಚಿತ ಶವ ಪತ್ತೆ*
1 min read
*ಅಪರಿಚಿತ ಶವ ಪತ್ತೆ*
ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಬಣಕಲ್ ಠಾಣಾ ವ್ಯಾಪ್ತಿಯ ದ್ಯಾವನಗೂಲ್ ನಲ್ಲಿ ಪತ್ತೆಯಾದ ಶವ
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಸ್ಥಳಕ್ಕೆ ಬಣಕಲ್ ಪೊಲೀಸರ ಬೇಟಿ
ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಪುರುಷನ ಶವ
ದ್ಯಾವನಗೂಲ್ ನ ಹಳ್ಳದ ಬದಿಯಲ್ಲಿ ಶವ ಪತ್ತೆ
ದ್ಯಾವನಗೂಲ್ ನಲ್ಲಿ ಸಿಕ್ಕ ಶವದ ಗುರುತು ಪತ್ತೆ
ಹಾವೇರಿ ಜಿಲ್ಲೆ ಮತ್ತು ತಾಲ್ಲೂಕಿನ ನೆಗೂರು ಗ್ರಾಮದ ಪರಮೇಶ್ವರಪ್ಪ (60) ಮೃತ ವ್ಯಕ್ತಿ.
ಶವದ ಜೊತೆಗಿದ್ದ ಕಾಗದದಲ್ಲಿದ್ದ ಮೊಬೈಲ್ ನಂಬರ್ ಮತ್ತು ವಿಳಾಸದಿಂದ ಶವದ ಗುರುತು ಪತ್ತೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |