*ಹಣ್ಣು ಹಂಪಲು ನೀಡಿ ಹೊಸ ವರ್ಷದ ಆಚರಣೆ*
1 min read
*ಹಣ್ಣು ಹಂಪಲು ನೀಡಿ ಹೊಸ ವರ್ಷದ ಆಚರಣೆ*
ಹೊಸ ವರ್ಷದಂದು ಮೂಡಿಗೆರೆ ಜೆಸಿ ವತಿಯಿಂದ ಮೂಡಿಗೆರೆಯ ಎಂಜಿಎಂ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ವಿತರಣೆ ಮಾಡುವ ಮುಖಾಂತರ ಹೊಸ ವರ್ಷಚಾರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿ ಅಧ್ಯಕ್ಷರಾದ ವಿದ್ಯಾ ರಾಜು ಹಾಗೂ ಜೆಸಿ ಕಾರ್ಯದರ್ಶಿ ಜೆಸಿ ಸುಪ್ರೀತ್, ವಿಶ್ವಕುಮಾರ್, ಹಮೀದ್, ಕೃತಿ ಪ್ರದೀಪ್, ಸುನಿಲ್, ಇರ್ಷಾದ್, ಬಾಗವಹಿಸಿದ್ದರು. ಹಾಗೂ ಆಸ್ಪತ್ರೆಯ ಆಡಳಿತ ಅಧಿಕಾರಿಯಾದ ಡಾಕ್ಟರ್ ಶಾಂಭವಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.