*ಆರೋಗ್ಯ ತಪಾಸಣೆ ಶಿಬಿರ*
1 min read
*ಆರೋಗ್ಯ ತಪಾಸಣೆ ಶಿಬಿರ*
ಮೂಡಿಗೆರೆ ತಾಲೂಕಿನಲ್ಲಿ
28/12/2021 ಕೊಟ್ಟಿಗೆಹಾರ ಪ್ರೌಢಶಾಲೆಯಲ್ಲಿ,
ಕೊಟ್ಟಿಗೆಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 0—-18 ವ ವರ್ಷದ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಆರೋಗ್ಯ ತಪಾಸಣಾ ಶಿಬಿರಕ್ಕೆ ಖ್ಯಾತ ವೈದ್ಯರ ತಂಡ ಆರೋಗ್ಯ ಸಿಬ್ಬಂದಿ ಶಿಕ್ಷಣ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು, ಸಹಭಾಗಿತ್ವದಲ್ಲಿ ನಡೆಯಿತು,
ನೂರಾರು ಮಕ್ಕಳು ಶಿಬಿರದ ಪ್ರಯೋಜನ ಪಡೆದರು,
ಮಕ್ಕಳ ತಜ್ಞರಾದ ಡಾಕ್ಟರ್ ಮಲ್ಲಿಕಾರ್ಜುನ್, ಸರಿದಂತೆ ಹಲವು ಡಾಕ್ಟರುಗಳು, ಆರೋಗ್ಯ ಕಾರ್ಯಕರ್ತರು ಆಶಾ ಕಾರ್ಯಕರ್ತರು, ಶಾಲಾ ಶಿಕ್ಷಕರು ಅಂಗನವಾಡಿ ಕಾರ್ಯಕರ್ತರು ಇದ್ದರು.
ಸಂಜಯ್ ಗೌಡ
ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಕೊಟ್ಟಿಗೆಹಾರ ಪ್ರೌಢಶಾಲೆ ಇವರು ಕಾರ್ಯವನ್ನು ಉದ್ಘಾಟಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/navachaithanya-old-age-home/