लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಮೂಡಿಗೆರೆ ಜೆಸಿಐ ವತಿಯಿಂದ ಕ್ರಿಸ್ಮಸ್ ಆಚರಣೆ*

1 min read
Featured Video Play Icon

*ಮೂಡಿಗೆರೆ ಜೆಸಿಐ ವತಿಯಿಂದ ಕ್ರಿಸ್ಮಸ್ ಆಚರಣೆ*
ಜೆಸಿ ವತಿಯಿಂದ ಬೆತಾನಿ
ಶಾಲೆಯಲ್ಲಿ ಕ್ರಿಸ್ಮಸ್ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಅಧ್ಯಕ್ಷರಾದ ವಿದ್ಯಾ ರಾಜು ರವರು ವಹಿಸಿದ್ದರು. ಉದ್ಘಾಟನೆಯನ್ನು ಸೌಟ್ಸ್ ಮತ್ತು ಗೈಡ್ ಅಧ್ಯಕ್ಷರಾದ ಮಗ್ಗಳಮಕ್ಕಿ ಗಣೇಶ್ ರವರು ನಡೆಸಿಕೊಟ್ಟರು. ಮುಖ್ಯ ಅತಿಥಿಯಾಗಿ ಶಾಲೆಯ ಮುಖ್ಯಸ್ಥರಾದ ಸಿಸ್ಟೆರ್ ಜೇನಿಫರ್ ರವರು ಬಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜೆಸಿ ನಿಕಟ ಪೂರ್ವ ಅಧ್ಯಕ್ಷರಾದ ಚಂದ್ರಶೇಖರಕುನ್ನಹಳ್ಳಿ.
ಹಾಗೂ ಕಾರ್ಯದರ್ಶಿ ಸುಪ್ರೀತ್ ಹಾಗೂ ಜೆಸಿ ರೇಟ್ ಅಧ್ಯಕ್ಷರಾದ ಕೃತಿ ಪ್ರದೀಪ್ .ರಾಜೇಶ್ ಖಜಾಂಚಿ ಹಮೀದ್.ಬಕ್ಕಿಮಂಜು. ಹಾಗೂ ಜೆಸಿ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 2 ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

 

About Author