ಅವಿನ್ ಟಿವಿಯ ವೀಕ್ಷಕರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು
1 min read
ಅವಿನ್ ಟಿವಿಯ ವೀಕ್ಷಕರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು
ಮೂಡಿಗೆರೆ ತಾಲೂಕಿನ ಗೋಣಿಬೀಡು ಧರ್ಮ ಕೇಂದ್ರದ ಧರ್ಮ ಗುರುಗಾಳಾದಾ ಪಾದರ್ ಪೀಠರ್ ರವರು ಹಾಗೂ ಅನೇಕ ಕ್ರೈಸ್ತ ವರ್ಗದವರು ಕನ್ನೇಹಳ್ಳಿ ಹಾಗೂ ಇತರೆ ಹಳ್ಳಿಗಳಿಗೆ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಮನೆ ಮನೆಗಳಿಗೆ ಬೇಟಿ ನೀಡಿ ಕ್ಯಾರಲ್ ಸಿಂಗಿಗ್ (ಪ್ರರ್ತನಾ ಗೀತೆ) ಕಾರ್ಯಕ್ರಮ ಕೊಟ್ಟು ಹಬ್ಬದ ಸುಭಾಶಯ ತಿಳಿಸಿದರು,ಮತ್ತು ಇಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರೈಸ್ತ ಭಾಂದವರು ತಮ್ಮ ತಮ್ಮ ಮನೆಗಳಲ್ಲಿ ಸ್ನೇಹಿತರು ಹಾಗೂ ಕುಟುಂಬ ವರ್ಗದೊಡನೆ ಪ್ರಾರ್ಥನೆ ಮಾಡಿ ಹಬ್ಬದ ಊಟ ಸವಿದು, ನಂತರ ಚರ್ಚ್ ಗಳಿಗೆ ಬೇಟಿ ನೀಡಿ ಕ್ಯಾಂಡಲ್ ಹಚ್ಚಿ ಶುದ್ದ ಪ್ರರ್ತನೆಯೊಂದಿಗೆ ಯೇಸುವಿನ ಗೋದಲಿಯ ಅಲಂಕಾರ ಕಣ್ತುಂಬಿಕೊಂಡರು…