*ಅಬ್ಬರದ ಚುನಾವಣಾ ಪ್ರಚಾರ*
1 min read*ಅಬ್ಬರದ ಚುನಾವಣಾ ಪ್ರಚಾರ*
ಇದೇ ತಿಂಗಳು 27ಕ್ಕೆ ನಡೆಯುತ್ತಿರುವ ನಗರ ಸಭೆ ಚುನಾವಣೆ ಅಂಗವಾಗಿ ಇಂದು ಚಿಕ್ಕಮಗಳೂರುನ 17ಹಾಗೂ 18ನೇ ವಾರ್ಡನಲ್ಲಿ ಬಿ ಎಸ್ ಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಹಾಗೂ ಬಹಿರಂಗ ಸಭೆಯನ್ನು ಉದ್ದೇಸಿಸಿ ಮಾತಾಡಿದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಉಸ್ತುವಾರಿ ನಾಯಕರು ಆದ ದಿನೇಶ್ ಗೌತಮ್,ರಾಜ್ಯಧ್ಯಕ್ಷ ಎಂ ಕೃಷ್ಣಮೂರ್ತಿ , ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕಿರ್ ಹುಸೇನ್, ರಾಜ್ಯ ಕಾರ್ಯದರ್ಶಿ ಪರಮೇಶ್, ಜಿಲ್ಲಾಧ್ಯಕ್ಷ ಕೆ ಟಿ ರಾಧಾಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಬಿ ಎಂ ಶಂಕರ್, ಬಕ್ಕಿ ಮಂಜುನಾಥ್, ಪಿ ಕೆ ಮಂಜುನಾಥ್, ಎಲ್ ಬಿ ರಮೇಶ್, ಪುಟ್ಟಸ್ವಾಮಿ, ತಂಬಿನ್, ಅಭ್ಯರ್ಥಿಗಳಾದ, ಮಹಮದ್ ಅತಿಕ್, ವಿಜಯಕುಮಾರ್, ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

