*ಬಿಜೆಪಿಗೆ ಸೇರ್ಪಡೆ**
1 min read
*ಬಿಜೆಪಿಗೆ ಸೇರ್ಪಡೆ**
ಮೂಡಿಗೆರೆ. ತಾಲ್ಲೂಕು.
ಬಣಕಲ್ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂದು ಕಾಂಗ್ರೆಸ್ ಪಕ್ಷ ತೊರೆದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ B K ಸುರೇಶ್ ಶೆಟ್ಟಿ, ಯೂತ್ ಅಧ್ಯಕ್ಷ ಶಮಂತ್, ಹನೀಫ್, ಹಮೀದ್ ಸೇರಿದಂತೆ 50 ಕ್ಕೂ ಅಧಿಕ ಕಾರ್ಯಕರ್ತರು ವಿವಿಧ ಪಕ್ಷ ತೊರೆದು ಬಿ ಜೆ ಪಿ ಸೇರ್ಪಡೆಗೊಂಡರು.*
ಈ ಸಂದರ್ಭದಲ್ಲಿ
ಮಂಡಲ ಬಿಜೆಪಿ ಅಧ್ಯಕ್ಷ ರಘು ಜನ್ನಾಪುರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗಜೇಂದ್ರ, ಶಶಿಧರ್, ಪಂಚಾಕ್ಷರಿ, ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಪಕ್ಷದ ಮುಖಂಡರಾದ ಬಾಳೂರು ಭರತ್, ರಮೇಶ್ ಗೌಡ, ವಿಕ್ರಂ ಬಿ ಎಸ್, ಶಾಮಣ್ಣ, ಪಲ್ಗುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕವೀಶ್ ಬಗ್ಗಸಗೋಡು, ಸುಧಾಕರ್ ಹಳ್ಳಿಬೈಲು, ಹೋಬಳಿ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಪಲ್ಗುಣಿ ಸಾಗರ್ ಹುಲ್ಲೇಮನೆ, ಯುವ ಮೋರ್ಚಾ ಅಧ್ಯಕ್ಷ ಮಿಥುನ್ ಪಲ್ಗುಣಿ ಮತ್ತಿತರರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.