ದಾನಿಗಳಿಗೆ ಶಾಲಾ ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಪರವಾಗಿ ಧನ್ಯವಾದ
1 min read
ಸ.ಹಿ.ಪ್ರಾ.ಶಾಲೆ ಸುಂಕಸಾಲೆ
15 ಮಕ್ಕಳಿಗೆ
ದಾನಿಗಳಿಂದ ಪಡೆದ 20000 ಮೌಲ್ಯದ ಬಾಟಾ ಶೂ ಸಾಕ್ಸ್,
ಮೂರು ಜೊತೆ ಶಾಲಾ ಹೆಸರು ಇರುವ ಸಮವಸ್ತ್ರ,
ಐಡಿ ಕಾರ್ಡ್, ಬೆಲ್ಟ್, ಟೈ,ಇವುಗಳನ್ನು
ದಿನಾಂಕ 20-12-2021 ರ ಸೋಮವಾರ ವಿತರಣೆಯಾಯಿತು
ದಾನಿಗಳಿಗೆ ಶಾಲಾ ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಪರವಾಗಿ ಧನ್ಯವಾದಗಳನ್ನು ತಿಳಿಸಲಾಯಿತು…ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ
ಅಧ್ಯಕ್ಷರು ಡಿ.ರವಿ,
ಉಪಾಧ್ಯಕ್ಷರು ಶ್ರೀಮತಿ ಕನಿಕಾ
ಗ್ರಾ. ಪಂ. ಸದಸ್ಯ ಶ್ರೀ ಡಿ.ವೈ ಸುರೇಶ್
ಪಿ.ಡಿ.ಒ ಪದ್ಮರಾಜ್, ಹಳೆಯ ವಿದ್ಯಾರ್ಥಿ ಹಾಗೂ ಬ್ಯಾಂಕ್ ಉದ್ಯೋಗಿ ಲೋಕೇಶ್ ಎಸ್ ಆರ್, AIYF ನ ರವಿ ಸುಂಕಸಾಲೆ, ಸತೀಶ್ ಬಲಿಗೆ ಇವರುಗಳು ಭಾಗವಹಿಸಿದ್ದರು ಮತ್ತು
ಮಕ್ಕಳು ಇನ್ನು ಮುಂದೆ ಶ್ರದ್ಧೆಯಿಂದ ಹೆಚ್ಚು ಅಭ್ಯಾಸ ಮಾಡಲು ಮಕ್ಕಳಿಗೆ ಪ್ರತಿಜ್ಞೆ ಮಾಡಿಸಲಾಯಿತು…
ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಬಗ್ಗೆ ಸಂಪೂರ್ಣ ಗಮನ ಹರಿಸಲು ಕೋರಲಾಯಿತು…
ವರದಿ: ಮಗ್ಗಲಮಕ್ಕಿ ಗಣೇಶ್
ಶಾಸಕರು ಅಧಿಕಾರಿಗಳು ಗಮನ ಹರಿಸದೆ ಇರುವದು ನಾಚಿಗೇಡಿತನ ಸಂಗತಿ