लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ದುರ್ಗಾದೇವಿ ಪ್ರತಿಷ್ಠಾಪನೆ*

1 min read
Featured Video Play Icon

*ದುರ್ಗಾದೇವಿ ಪ್ರತಿಷ್ಠಾಪನೆ*
ಮೂಡಿಗೆರೆ.
ಭಗವತ್ ಭಕ್ತರೇ,
ಪ್ರತಿ ವರ್ಷದಂತೆ ಈ ವರ್ಷ ದಿನಾಂಕ.7.10.2021 ರಿಂದ 15.10.2021 ರ ವರೆಗೆ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದುರ್ಗಾ ಮಾತೆಯನ್ನು ದೇವಿರಮ್ಮನವರ ಭನ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ಆಚರಿಸಲು ನಿರ್ಧರಿಸಿದ್ದು ದಿನಾಂಕ 7.10.2021 ರಂದು ಬೆಳಗ್ಗೆ 9 ಗಂಟೆಯಿಂದ ಪ್ರಾರಂಭಿಸಿ ಗಣಪತಿ ಹೋಮ ನಂತರ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಿ ಪ್ರತಿ ದಿನ ತ್ರಿಕಾಲ ಪೂಜೆಯನ್ನು ನಡೆಸಿ ದಿನಾಂಕ 13.10.2021 ರಂದು ದುರ್ಗಾಷ್ಟಮಿ ಪ್ರಯುಕ್ತ ಶ್ರೀ ದುರ್ಗಾ ಹೋಮವನ್ನು ಆಯೋಜಿಸಿರುತ್ತೆವೆ. ತಾ.15.10.2021 ರಂದು ಶ್ರೀ ದುರ್ಗಾದೇವಿ ವಿಗ್ರಹವನ್ನು ವಿಸರ್ಜನೆ ಮಾಡಲಾಗುವುದು.
ಈ ನವರಾತ್ರಿ ಉತ್ಸವದ ಪೂಜೆಯಲ್ಲಿ ಎಲ್ಲರು ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಅಧ್ಯಕ್ಷರು
ಮತ್ತು ಪದಾಧಿಕಾರಿಗಳು ಹಾಗು
ಸದಸ್ಯರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

 

Career | job

Assisted living facilities in Bangalore India

About Author