लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಪ್ರಾಜೆಕ್ಟ್ 1” ನಾ ಚಿತ್ರೀಕರಣ ಆರಂಭಿಸಿದ “ನ್ಯೂ ವರ್ಲ್ಡ್ ಕ್ರಿಯೇಶನ್” ಚಿಕ್ಕಮಗಳೂರು

1 min read
Featured Video Play Icon

“ಪ್ರಾಜೆಕ್ಟ್ 1” ನಾ ಚಿತ್ರೀಕರಣ ಆರಂಭಿಸಿದ “ನ್ಯೂ ವರ್ಲ್ಡ್ ಕ್ರಿಯೇಶನ್” ಚಿಕ್ಕಮಗಳೂರು ತಂಡ
ಚಿಕ್ಕಮಗಳೂರು:ಕರೋನಾ ಮಹಾಮಾರಿಯ ವೇಳೆ ಲಾಕ್ಡೌನ್ ಇದ್ದ ಪರಿಸ್ತಿಯಲ್ಲಿ ಎಲ್ಲ ಕಲಾವಿದರು ಮನೆಯಲ್ಲಿಯೇ ಇರಬೇಕಾದಾ ಪರಿಸ್ಥಿತಿಯಲ್ಲೂ ಕೂಡ ನ್ಯೂ ವರ್ಲ್ಡ್ ಕ್ರಿಯೇಶನ್ ತಂಡ ಸುಮ್ಮನೆ ಇರದೆ ತಮ್ಮ ಕಲಾಸೆವೆಯನ್ನ ಕನ್ನಡದ ಮೊಟ್ಟ ಮೊದಲ ಸಮುದ್ರ ಎಂಬ ಆಡಿಯೋ ಸೀರಿಯಲ್ ಮುಖಾಂತರ ತಮ್ಮ ನಟನೆಯ ಚಾಪನ್ನ ತೊರಿಸಿತ್ತು…ಆ ಸೀರಿಯಲ್ ಕೂಡ ಬಹಳಷ್ಟು ಮೆಚ್ಚುಗೆ ಪಡೆದು ಮಿನಿ ಸಿನಿಮಾದ ಬೇಡಿಕೆಗೆ ಒಳಗಾಗಿತ್ತು..ಹಾಗಾಗಿ ತಂಡ ಸಮುದ್ರ ಮಿನಿ ಮೂವಿಗೆ ತಯಾರಾಗಲಿದೆ ಎಂದು ಸಿಹಿ ಸುದ್ದಿ ನೀಡಿತ್ತು…
ಆದರೆ ಇದೀಗ ಮತ್ತೊಂದು ಸಿಹಿ ಸುದ್ದಿಯೊಂದಿಗೆ ತಂಡ ಸಜ್ಜಾಗಿದೆ…
ಹೌದು ಸದ್ದಿಲ್ಲದೇ ನ್ಯೂ ವರ್ಲ್ಡ್ ಕ್ರಿಯೇಶನ್ ತಂಡವು ಪ್ರಾಜೆಕ್ಟ್ 1 ಎಂಬ ಮಿನಿ ಮೂವಿಯ ಚಿತ್ರೀಕರಣ ಶುರುಮಾಡಿದೆ..
ಇನ್ನು ಕಲಾವಿದರಾಗಿ ಹಲವು ಜಿಲ್ಲೆಯ ಕಲಾವಿದರು ನಟಿಸಿದ್ದು, ಚಿತ್ರಕ್ಕೆ ರಾಕೇಶ್ ಸಿಂಗ್ ನ ಡೈರೆಕ್ಷನ್ ಇದ್ದು ತಂಡ 90% ರಷ್ಟು ಚಿತ್ರೀಕರಣ ಚಿಕ್ಕಮಗಳೂರು ಹಾಗೂ ಮೂಡಿಗೆರೆ ಸುತ್ತಮುತ್ತ ಚಿತೃಕರಿಸಲಾಗುತ್ತಿದೆ…ತಂಡಕ್ಕೆ ನಮ್ಮ ಅವಿನ್ ಟಿವಿಯ ವತಿಯಿಂದ ಶುಭಾಹಾರೈಕೆಗಳು…
ಬರಹ: ವಿಜಯಲಕ್ಷ್ಮಿ M B

ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯುರೋ ನ್ಯೂಸ್
ಅವಿನ್ ಟಿವಿ

Career | job

Assisted living facilities in Bangalore India

About Author