*ಹಣ ಖರ್ಚು ಮಾಡಿದರೂ ಪ್ರಯೋಜನವಾಗದ ರಸ್ತೆ*
1 min read
*ಹಣ ಖರ್ಚು ಮಾಡಿದರೂ ಪ್ರಯೋಜನವಾಗದ ರಸ್ತೆ*
ಮೂಡಿಗೆರೆ ತಾಲೂಕಿನ. ಹಂತೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಉಗ್ಗೆಹಳ್ಳಿ.
ಇದು 2017.
ರಲ್ಲಿ ಊರುಬಾಗಿಲಿನಿಂದ ಮೆಲೆಕೆರೆಗೆ ಹೊಗುವ ರಸ್ತೆ.(ಜಿಮಟಿ ಗಂಡಿ)
2.ಲಕ್ಷ ರೂಗಳ ಕೆಲಸ ಆಗಿತ್ತು.ಬಾಕ್ಸ್ ಚರಂಡಿ,
ರಸ್ತೆಗೆ ಜಲ್ಲಿ ಅಗಿ
ವಾಹನಗಳು ಓಡಾಡುವ ರೀತಿನೆ ಇತ್ತು.
ಈಗ 2. ವರ್ಷಗಳಿಂದ ಬಾಕ್ಸ್ ಚರಂಡಿ ಮುಚ್ಚಿಹೋಗಿದೆ ಆ ಕಡೆ ಈ ಕಡೆ ಕಾಡು ಕೂಡಿ ಹೋಗಿದೆ. ಇ ರಸ್ತೆ ಸುಮಾರು ಮೂವತ್ತು ಮನೆಗಳಿಗೆ ಸಂಪರ್ಕ ಒದಗಿಸಬಹುದು.
ಗ್ರಾಮ ಪಂಚಾಯತಿ ಕೂಡಲೆ ಗಮನ ಹರಿಸಿ ಹಾಳಾಗಿರುವ ರಸ್ತೆಯನ್ನು ಸರಿ ಪಡಿಸಬೇಕೆಂದು ಗ್ರಾಮಸ್ಥರಾದ ಶಿವಕುಮಾರ್ ಯು.ಅರ್.
ಒತ್ತಾಯಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.