ಮಗುವಿನ ಆರೋಗ್ಯಕ್ಕಾಗಿ ಧನ ಸಹಾಯ*
1 min read
ಮಗುವಿನ ಆರೋಗ್ಯಕ್ಕಾಗಿ ಧನ ಸಹಾಯ*
ಆರೋಗ್ಯ ಹಸ್ತ
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೊಕಿನಲ್ಲಿ ಇತ್ತಿಚಿಗೆ ಪ್ರಾರಂಬಗೊಂಡ ಆರೋಗ್ಯ ಹಸ್ತ ಎಂಬ ಗ್ರೂಪಿನಲ್ಲಿ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ.ಇತ್ತಿಚಿಗೆ ಸಾರ್ವಜನಿಕರ
ಸಹಕಾರದಿಂದ,
ಲೋಕವಳ್ಳಿಯ ಉಮೇಶ್ ಎಂಬುವವರ ಮಗುವಿನ ಚಿಕಿತ್ಸೆಗಾಗಿ, 8050/- ರೂಗಳ ಧನಸಹಾಯ ನೀಡಲಾಯಿತು.
ಸಹಾಯಕ್ಕಾಗಿ ಈ ಗ್ರೂಪಿನ ಸಹಕಾರ ಅರಸಿಬಂದಾಗ,ಗ್ರೂಪಿನ ಎಲ್ಲಾ ಸದಸ್ಯರು ತಮ್ಮ ತನು,ಮನ,ಧನಗಳಿಂದ ಸಹಕರಿಸಿ,ಮಗುವಿನ ಚಿಕಿತ್ಸೆಗೆ ನೆರವಾದರು.
ಇನ್ನು ಮುಂದೆಯೂ ಇವರ ಸಹಕಾರ ಮುಂದುವರಿಯಲಿ ಎಂದು ಸಾರ್ವಜನಿಕರು ಪ್ರಶಂಷೆ ವ್ಯಕ್ತ ಪಡಿಸಿದ್ದಾರೆ.
ಎಲ್ಲರಿಗೂ ಧನ್ಯವಾದಗಳು
ಕಾಫಿ ನಾಡು ಸಮಾಜಸೇವಕರು
ಹಸೈನಾರ್ ಬಿಳಗುಳ
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್