*ಅಭಿನಂದನೆ ಸಲ್ಲಿಸಿದ ಬ್ಯಾಡ್ಮಿಂಟನ್ ಕ್ಲಬ್*
1 min read
*ಅಭಿನಂದನೆ ಸಲ್ಲಿಸಿದ ಬ್ಯಾಡ್ಮಿಂಟನ್ ಕ್ಲಬ್*
ನೂತನವಾಗಿ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದ *ಧರ್ಮಪಾಲ ಜಿ.ಬಿ* ರವರಿಗೆ
ಮೂಡಿಗೆರೆ ಫ಼್ರೆಂಡ್ಸ್ ಯೂನಿಯನ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣಗೌಡ.ಡಿ.ಕೆ.
ತಾಲೂಕ್ ಅಧ್ಯಕ್ಷರಾದ ಬಕ್ಕಿಅನಿಲ್.
ಕಾರ್ಯದರ್ಶಿ ನಿಚ್ಚಲ.
ಖಜಾಂಚಿ ಸಂತೊಷ್ ಬೆಟ್ಟಗೆರೆ.
ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಹೆಚ್.ಕೆ.
ಯತೀಶ್.ಬಿ.ಅರ್.
ಹ್ಯಾರಗುಡ್ಡೆ ಸುರೆಂದ್ರ.
ಜಕ್ಕಳಿಶಂಕರ.ನಯನ.
ಹಳೇಕೊಟೆ ನಾಗರಾಜ್.
ನಟೇಶ,
ಪ್ರವೀಣ್ ಬಿದರಹಳ್ಳಿ.
ಪ್ರದೀಪ್.
ರಾಜು ಬೆಟ್ಟದಮನೆ.
ತಾಲೂಕ್ ಬಿಜೆಪಿ ಅಧ್ಯಕ್ಷರಾದ
ಜನ್ನಾಪುರ ರಘು.
ಹುಲ್ಲೆಮನೆ ಚಂದ್ರು.
ಹಳ್ಳಿಬೈಲ್ ಗಿರಿಶ್.
ಪಟೇಲ್ ಮಂಜು.
ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.