day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಬೆಳಗಾವಿ ಜಿಲ್ಲೆಯ ಗಲೀಜು ಗಲೀಜು ನೀರು ತುಂಬಿಕೊಂಡು ಗಲೀಜಾದ ಗಟರ್ – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ಬೆಳಗಾವಿ ಜಿಲ್ಲೆಯ ಗಲೀಜು ಗಲೀಜು ನೀರು ತುಂಬಿಕೊಂಡು ಗಲೀಜಾದ ಗಟರ್

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಓಲ್ಡ್ ತಸಿಲ್ದಾರ್ ಆಫೀಸ್ ಹಾಗೂ ಸರ್ಕಲ್ ಆಫೀಸ್ ತಲಾಟಿ ಆಫೀಸ್
ಗಟಾರಿನಲ್ಲಿ ಗಲೀಜು ಗಲೀಜು ನೀರು ತುಂಬಿಕೊಂಡು ಗಲೀಜಾದ ಗಟರ್ ಇದರ ಪಕ್ಕ ನಿಂತುಕೊಂಡ ಸಾರ್ವಜನಿಕರ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಎನ್ನುತ್ತಿದ್ದರು ಇಲ್ಲಿ ಯಾವುದೇ ಸ್ವಚ್ಛತೆ ಕಾಣುತ್ತಿಲ್ಲ?

ದೃಶ್ಯಾವಳಿಯಲ್ಲಿ ನೀವು ನೋಡಬಹುದು ಅದು ಯಾವ ರೀತಿ ಗಟರ್ ನಲ್ಲಿ ನೀರು ತುಂಬಿಕೊಂಡು ಗಲೀಜು?

 

ಗಟರ್ ನಲ್ಲಿ ಇರತಕ್ಕಂತ ಗಲೀಜಿನ ತೆಗೆದು ಪಕ್ಕದಲ್ಲಿ ಇಟ್ಟಿರುವ ತಿಪ್ಪೆಗುಂಡಿ ಗಲೀಜು ಗಲೀಜು ಇಲ್ಲಿ ಆಫೀಸಿಗೆ ಬಂದರೆ ದರ್ಶನವಾಗುವುದು ತಿಪ್ಪೆಗುಂಡಿಯ ಗಲೀಜು?

ಇದರ ಬಗ್ಗೆ ಸಾಕಷ್ಟು ಮಾಧ್ಯಮದಲ್ಲಿ ಪ್ರಕಟಗೊಂಡರೂ ಪತ್ರಿಕೆಯಲ್ಲಿ ಪ್ರಕಟಗೊಂಡವು ಯಾವುದೇ ಪ್ರಯೋಜನವಾಗುತ್ತಿಲ್ಲ?

ಅಥಣಿ ತಾಲೂಕಿನಲ್ಲಿ ಸಾಕಷ್ಟು ಒಂದು ಗಲ್ಲಿಯಲ್ಲಿ ವ್ಯವಸ್ಥೆ ಮಾಡಬೇಕಾಗಿದೆ ಅಗ್ನಿಶಾಮಕದ ಪಕ್ಕ ಇಲಾಖೆಯ ಪಕ್ಕ ಗಟ್ಟರ್ ರಸ್ತೆಯಾಗಿ ನಿರ್ಮಾಣಗೊಂಡಿದೆ ಇದರಲ್ಲಿ ಕೆಲವು ಸ್ವಚ್ಛತೆ ಇಲ್ಲದಂತೆ ಕಂಡುಬರುತ್ತದೆ?

ಅಲ್ಲಿ ಸಂಬಂಧಪಟ್ಟ ಅವರನ್ನು ಕೇಳಿದರೆ ಆಫೀಸ್ನಲ್ಲಿ ಪುರಸಭೆ ಇಲಾಖೆಗೆ ತಿಳಿಸಿರುತ್ತೇವೆ? ಅವರು ಬರುತ್ತೇನೆ ಅಂತ ಹೇಳಿದ್ದಾರೆ ಆದರೆ ಇನ್ನು ಬಂದಿಲ್ಲ ಅಂತ ಹೇಳುತ್ತಾರೆ?

ಅಥಣಿ ತಾಲೂಕಿನಲ್ಲಿ ರಸ್ತೆಗಳು ಕೂಡ ಸರಿಯಾಗಿಲ್ಲ ಸಿದ್ದೇಶ್ವರ ದೇವಸ್ಥಾನದಿಂದ ರಸ್ತೆ ಹದಗೆಟ್ಟಿದ್ದು ವಿಧಾನಸಭಾ ತಶಿಲ್ದಾರ ಆಫೀಸ್ ವರೆಗೂ ಹದಗೆಟ್ಟಿದೆ ತೆಗ್ಗು ಗುಂಡಿ ಅಂತ ರಸ್ತೆಗಳು?

ಇದೇ ರೀತಿ ಹಲವುಅಥಣಿ ತಾಲೂಕಿನಲ್ಲಿ ಅಭಿವೃದ್ಧಿಗಳ ಆಗಬೇಕಾಗಿದೆ ಕೆರೆ ಅಭಿವೃದ್ಧಿ ರೈಲ್ವೆ ನಿಲ್ದಾಣವಾದ ಬೇಕಾಗಿದೆ ಟ್ರಾಫಿಕ್ ಬಗೆಹರಿಯಬೇಕು ಆಗಿದೆ ಶಿವಯೋಗಿ ನಗರದಲ್ಲಿ ಗಟರ್ ವ್ಯವಸ್ಥೆ ಬೀದಿ ಲೈಟ್
ವ್ಯವಸ್ಥೆ ಆಗಬೇಕಾಗಿದೆ ಈ ರೀತಿ ಅಥಣಿಯನ್ನು ಅಭಿವೃದ್ಧಿಗಾಗಿ ಮಾಡಲು ಬೇಕಾಗಿದೆ? ಅಥಣಿ ಅಭಿವೃದ್ಧಿ ಭಾಗ್ಯ ಯಾವಾಗ ಬರುತ್ತೆ?

ಅಥಣಿ ತಾಲೂಕಿಗೆ ಅಭಿವೃದ್ಧಿ ಆಯ್ಕೆ ಮಾಡಬೇಕು ಅಭಿವೃದ್ಧಿಯಾಗಲು ಕಾರ್ಯನಿರ್ವಹಿಸುತ್ತಾರೆ? ತಾಲೂಕು ಆಡಳಿತ ಜಿಲ್ಲಾಡಳಿತಉಸ್ತುವಾರಿ ಮಾನ್ಯ ಶಾಸಕರು ಸಚಿವರು ಲೋಕಸಭಾ ಸದಸ್ಯರು ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳು ಅಥಣಿ ತಾಲೂಕಿನ ಅಭಿವೃದ್ಧಿಯಾಗಲು ಮುಂದಾಗುತ್ತಾರೆ ಅಥವಾ ನಿಗೂಢ ಅಥವಾ ಕಾದುನೋಡಬೇಕು?

http://nisargacare.com/career/

Navachaitanya Old Age Home

About Author