ಶಿಕ್ಷಕರ ದಿನಾಚರಣೆಯ ಶುಭಾಶಯಗಳು”

ಶಿಕ್ಷಕರ ದಿನಾಚರಣೆಯ ಶುಭಾಶಯಗಳು”
ಭಾನುವಾರ 05.09.2021
!! ಉದಯ ಬ್ರಹ್ಮ ಸ್ವರೂಪ ಯಾಮ್ ಮಧ್ಯಾಹ್ನ ಹೇತು ಮಹೇಶ್ವರಹ ಅಷ್ಟಮಾನೆ ಸ್ವಯಂ ವಿಷ್ಣು ತ್ರಾಹಿ ಮೂರ್ತಿ ದಿವಾಕರಹ !!
“ಶ್ರೀ ಸೂರ್ಯನಾರಾಯಣ ಸ್ವಾಮಿಯ ದಿನ”
“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ !
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ !”
ಮಾತು ಕಲಿಸಿದ ಮೊದಲ ಗುರು ಅಮ್ಮನಿಗೆ,
ಜೀವನ ಪಾಠ ಕಳಿಸಿದ ಅಪ್ಪನಿಗೆ,
ವಿದ್ಯೆ ಬುದ್ಧಿ ಕಳಿಸಿದ ಗುರುಗಳಿಗೆ ವಂದಿಸುತ್ತಾ , ನಾಡಿನ ಸಮಸ್ತ ಜನತೆಗೆ ಹಾಗೂ ಶಿಕ್ಷಕ ವೃಂದಕ್ಕೆ ” ಶಿಕ್ಷಕರ ದಿನಾಚರಣೆಯ ಶುಭಾಶಯಗಳು”
ವರದಿ
ಮಗ್ಗಲಮಕ್ಕಿ ಗಣೇಶ್
http://nisargacare.com/career/