*ಬಾಂಧವ್ಯ ಜೇಸಿಐ ಸಪ್ತಾಹ 2021 ಮೂಡಿಗೆರೆ*
1 min read*ಬಾಂಧವ್ಯ ಜೇಸಿಐ ಸಪ್ತಾಹ 2021 ಮೂಡಿಗೆರೆ*
ಮೂಡಿಗೆರೆ ಜೇಸಿಐ ಸಪ್ತಾಹದ 2.ನೆ ದಿನವಾದ ಇಂದು *ಆರೋಗ್ಯ ಮತ್ತು ಅಯರ್ವೆದ* ಮಾಹಿತಿ ಶಿಬಿರ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ
ಅಧ್ಯಕ್ಷತೆಯನ್ನು ಚಂದ್ರಶೇಖರ್ ಕುನ್ನಹಳ್ಳಿ ವಹಿಸಿದ್ದರು.
ಮುಖ್ಯ ಅತಿಥಿ ಗಳಾಗಿ,
ರಂಜನ್ ಅಜಿತ್ ಕುಮಾರ್.
ಜೆಡಿಎಸ್ ಜಿಲ್ಲಾದ್ಯಕ್ಷರು.
ಡಾ:ಕಾವ್ಯ.ಅಯರ್ವೆದ ವೈದ್ಯರು.
ಪ್ರಕಾಶ್ ರಾವ್.
ಯೊಜನಾದಿಕಾರಿ.
ದರ್ಮಸ್ತಳ ಗ್ರಾಮಾಭಿವೃದ್ದಿ ಯೋಜನೆ.
ಜೇಸಿ, ಮಗ್ಗಲಮಕ್ಕಿಗಣೇಶ್.
ತಾ:ಕನ್ನಡ ಸಾಹಿತ್ಯ ಪರಿಷತ್ತು.
ಮೂಡಿಗೆರೆ.
ಬಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಡಾ: ಕಾವ್ಯ.
ಬಾಗವಹಿಸಿದ್ದ ಸಾರ್ವಜನಿಕರಿಗೆ ಅಯರ್ವೆದದ ಬಗ್ಗೆ ಮಾಹಿತಿ ನೀಡಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

