AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಮದ್ಯವ್ಯಸನಿಗಳ ಬಾಳಿನಲ್ಲಿ ಬೆಳಕು ಚೆಲ್ಲಿದ ಎ ಎ* ಸಂಪರ್ಕಿಸಬಹುದು.9606582394.*#avintvcom

1 min read
Featured Video Play Icon

ಮದ್ಯವ್ಯಸನಿಗಳ ಬಾಳಿನಲ್ಲಿ ಬೆಳಕು ಚೆಲ್ಲಿದ ಎ ಎ*

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಕಳೆದ 23.ವರ್ಷದ ಹಿಂದೆ ಎ ಎ ಪ್ರಾರಂಭವಾಗಿ ಸಾವಿರಾರು ಜನರನ್ನು ಮದ್ಯ ವ್ಯಸನದಿಂದ ದೂರ ಮಾಡಿದ ಎ ಎ.(ಆಲ್ಕೊಹಾಲಿಕ್ ಅನಾನಿಮಸ್)ನ 23.ನೆ ವರ್ಷದ ವಾರ್ಷಿಕೋತ್ಸವ 18.07.2021.ರಂದು ಪ್ರಗತಿ ಪುರುಷರ ಸಂಘದ ಕಚೇರಿಯಲ್ಲಿ ನಡೆಯಿತು.
16.ಜನ ಬಾಗವಹಿಸಿದ್ದರು.
ಮದ್ಯಪಾನ ವ್ಯಸನದಿಂದ ಬಳಲುತ್ತಿರುವವರು ಯಾವುದೆ ಚಿಕಿತ್ಸೆ ಇಲ್ಲದೆ ಉಚಿತವಾಗಿ ಮದ್ಯಪಾನದಿಂದ ಹೊರಬರಲು ಇ ಕೆಳಗಿನ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.
9606582394.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/career/

http://nisargacare.com/navachaithanya-old-age-home/

About Author