ಕೆ.ವಿ.ಕೆ,ಮೂಡಿಗೆರೆ ಮತ್ತು ವಲಯ ಕೃಷಿ ಮತ್ತು ಸಂಶೋಧನಾ ಕೇಂದ್ರ, ವತಿಯಿಂದ ಮೀನು ಕೃಷಿಕರ ದಿನಾಚರಣೆ#avintvcom
1 min read
ದಿನಾಂಕ: 10-07-2021 ರಂದು ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆಯಲ್ಲಿ 2021
ನೇ ಸಾಲಿನ ಮೀನು ಕೃಷಿಕರ
ದಿನಾಚರಣೆಯನ್ನು . ರೈತರು ಕೃಷಿಯ ಜೊತೆಗೆ ಉಪಕಸುಬುಗಳನ್ನು ಮಾಡುವುದರ ಮೂಲಕ ತಮ್ಮ
ಆದಾಯವನ್ನು ಮತ್ತು ಮಲೆನಾಡಿಗೆ ಮೀನು ಕೃಷಿಯು ಸೂಕ್ತವಾದ ಉಪಕಸುಬಾಗಿದೆ. ಈ ಮೀನು
ಕೃಷಿಕರ ದಿನಾಚರಣೆಯ ಉದ್ದೇಶವು ರೈತರಿಗೆ ಹಾಗೂ ರೈತ ಮಹಿಳೆಯರಿU É ಹೆಚ್ಚಿನ ಸಂಖ್ಯೆಯಲ್ಲಿ ಮೀನು ಕೃಷಿ ಕೈಗೊಳ್ಳಲು
ಉತ್ತೇಜಿಸುವುದಾಗಿದೆ ಎಂದು ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ಕೃಷ್ಣಮೂರ್ತಿ.ಎ.ಟಿ ತಿಳಿಸಿದರು.
ನಂತರ ಮಾತನಾಡಿದ ವಲಯ ಕೃಷಿ ಮತ್ತು ಸಂಶೋಧನಾ ಕೇಂದ್ರ, ಮೂಡಿಗೆರೆಯ ಸಹ ಸಂಶೋಧನಾ
ನಿರ್ದೇಶಕರಾದ ಡಾ.ಶಿವಪ್ರಸಾಧ್.ಎಮ್ ರವರು ಮೂಡಿಗೆರೆ ತಾಲೂಕಿನಲ್ಲಿ ಸುಮಾರು 12,000 ಕೃಷಿ ಹೊಂಡಗಳಿದ್ದು ರೈತರು
ಹಾಗೂ ರೈತ ಮಹಿಳೆಯರು ಸರಿಯಾದ ರೀತಿಯಲ್ಲಿ ಮೀನು ಕೃಷಿ ಮಾಡಿದರೆ ತಮ್ಮ ಆದಾಯವನ್ನು
ದ್ವಿಗುಣಗೊಳಿಸಿಕೊಳ್ಳ ಎಂದು ತಮ್ಮ ಪ್ರಾಸ್ತವಿಕ ನುಡಿಯಲ್ಲಿ ತಿಳಿಸಿದರು.
http://nisargacare.com/career/