ತುಳು “ಗಾಲ” ಸಿನಿಮಾ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ#avintvcom
1 min read
ತುಳು “ಗಾಲ” ಸಿನಿಮಾ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ
ದಿನಾಂಕ : 2.7.2021 ಶುಕ್ರವಾರ
ಮಂಗಳೂರಿನ ಬಿಗ್ ಬುದ್ದ ಕೆಫೆಯಲ್ಲಿ “ಗಾಲ” ಎನ್ನುವ ತುಳು ಸಿನಿಮಾ ಶೀರ್ಷಿಕೆಯನ್ನು ವಿಜಯ ಕುಮಾರ್ ಕೊಡ್ಯಲ ಬೈಲ್ ಇವರು ಬಿಡುಗಡೆ ಮಾಡಿದರು…ಇನ್ನು ಚಿತ್ರದ ನಾಯಕ ನಟರಾಗಿ ಪ್ರಜ್ನೆಶ್ ಶೆಟ್ಟಿಯವರು ಇದ್ದು
ನಾಯಕಿ ಅನುಶಾ ರಾಜ್ ನಟಿಸಲಿದ್ದಾರೆ …