AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

**ಪತ್ರಿಕೆ ವಿತರಕರ ದಿನಾಚರಣೆ**ಪ್ರತಿದಿನ ಮನೆಮನೆ ತಲುಪಿಸುವ ಪತ್ರಿಕಾ ವಿತರಕರು #avintvcom

1 min read
Featured Video Play Icon

*ಪತ್ರಿಕೆ ವಿತರಕರ ದಿನಾಚರಣೆ*

ಪತ್ರಿಕೆಯನ್ನು ಪ್ರತಿದಿನ ಮನೆಮನೆ ತಲುಪಿಸುವ ಪತ್ರಿಕಾ ವಿತರಕರು ಯಾವಾಗಲೂ ಹಿನ್ನಲೆಗೆ ಉಳಿದು ಬಿಡುತ್ತಾರೆ. ಮುಂಜಾನೆ ಬಿಸಿಬಿಸಿ ಕಾಫಿ ಹೀರುತ್ತಾ ದಿನಪತ್ರಿಕೆ ಓದುವ ನಾವೆಲ್ಲಾ ಪತ್ರಿಕಾ ವಿತರಕರನ್ನು ಮರೆಯುವಂತಿಲ್ಲ. ವರ್ಷದ ಎಲ್ಲಾ ದಿನವೂ ಬಿಡದಂತೆ ಪತ್ರಿಕೆ ವಿತರಿಸುವ ವಿತರಕರು ಪತ್ರಿಕೆಯಲ್ಲಿ ಕಾಣಿಸಿಕೊಳ್ಳುವುದೆ ಇಲ್ಲ. ಇಂದು ಪತ್ರಿಕಾ ದಿನಾಚರಣೆ. ಇಂದಿನ ವಿಜಯವಾಣಿಯ ಒಂದು ಪುಟ ಪತ್ರಿಕಾ ವಿತರಕರಿಗೆ ಮೀಸಲು‌. ಅವರು ತಮ್ಮ ಪತ್ರಿಕಾ ವಿತರಣೆಯ ಅನುಭವವನ್ನು ಸಂಕಷ್ಟವನ್ನು ಸಂತೋಷವನ್ನು ಹಂಚಿಕೊಂಡಿದ್ದಾರೆ‌. ನಿಮ್ಮ ಮನೆಗೆ ಪತ್ರಿಕೆ ಹಂಚುವ ಅವರು ನಿಮಗೂ ಸಿಗುತ್ತಿರುತ್ತಾರೆ. ಸಿಕ್ಕಾಗ ಅವರಿಗೊಂದು ಥ್ಯಾಂಕ್ಸ್ ಹೇಳಿ‌.
ಬರಹ ಕೃಪೆ.
-ನಂದೀಶ್ ಬಂಕೇನಹಳ್ಳಿ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/navachaithanya-old-age-home/

Career | job

About Author