AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಅಧಿಕಾರ ಇಲ್ಲದಿದ್ದರು ಅಭಿವೃದ್ಧಿ ಮಾಡಿದ ಜನ ಸೇವಕಿ**ಕಾರ್ಪೊರೇಟರ್ ಮಗಳು ಬತುಲ್ ಕಿಲ್ಲೆದಾರ*#avintvcom

1 min read
Featured Video Play Icon

ಹುಬ್ಬಳ್ಳಿ- ವಾರ್ಡ್‌ ನಂಬರ 64 ಹೊಸ ವಾರ್ಡ್ 76 ರಲ್ಲಿ ಬರುವ ಎಲ್ಲ ಏರಿಯಾಗಳು ಈಗ ಅಭಿವೃದ್ಧಿಯತ್ತ ಸಾಗಿವೆ. ಕೊಳಚೆ ಪ್ರದೇಶಗಳಾಗಿದ್ದ ಈ ವಾರ್ಡ್‌ ನ ನಗರಗಳಿಗೆ ಮುಕ್ತಿ ನೀಡಿದ್ದಾರೆ ಮಾಜಿ ಪಾಲಿಕೆ ಸದಸ್ಯೆ ಮಗಳು ಬತುಲ್ ಕಿಲ್ಲೆದಾರ.

ತಾಯಿಯಂತೆ ಮಗಳು ಕೂಡಾ ಜನ ಸೇವಕಿ…..

ಬತುಲ್ ಕಿಲ್ಲೆದಾರ ಅಭಿವೃದ್ಧಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಿವಾಸಿಗಳು….

– ಮಂಜುಳಾ, ಗೌಸಿಯಾ ನಗರ ನಿವಾಸಿ*

ಹುಸೆನ್‌ಗಿರಿ, ರೆಸಾರ್ಟ್ ಟೌನ್ ನಿವಾಸಿ*

– ಮೈನುದ್ದಿನ್, ವಾರ್ಡ್‌ ನಿವಾಸಿ*

ಅಧಿಕಾರ ಇಲ್ಲದಿದ್ದರು ಅಭಿವೃದ್ಧಿ ಮಾಡಿದ ಜನ ಸೇವಕಿ…..

ಸುಂದರವಾದ ವಾರ್ಡ್‌ ಮಾಡಲು ಕನಸುಕಂಡ ಚಾಚಿ ಮಗಳು….

ಬತುಲ್ ಕಿಲ್ಲೆದಾರ, ಮಾಜಿ ಕಾರ್ಪೊರೇಟರ್ ಮಗಳು*

Navachaitanya Old Age Home

Career | job

About Author