AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಗ್ಗಲಮಕ್ಕಿ ಸಿದ್ದಯ್ಯ.ಎಂ.ಎಸ್. ಇನ್ನಿಲ್ಲ ಅವರಿಗೆ 74.ವರ್ಷ ವಯಸ್ಸಾಗಿತ್ತು.#avintvcom

1 min read
Featured Video Play Icon

……. ……ನಿಧನ…………

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕ್.
ದಾರದಹಳ್ಳಿ ಗ್ರಾಮದ,
ಮಗ್ಗಲಮಕ್ಕಿ ಸಿದ್ದಯ್ಯ.ಎಂ.ಎಸ್. ಇನ್ನಿಲ್ಲ

ಅವರಿಗೆ 74.ವರ್ಷ ವಯಸ್ಸಾಗಿತ್ತು.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ 3.45.ಕ್ಕೆ ನಿಧನ ಹೊಂದಿದರು.
ಮೃತರು ಮಾಜಿ ಮಂತ್ರಿ ಶ್ರೀಮತಿ ಮೊಟಮ್ಮನವರ ಸಹೋದರ.
ಸರಳ,ಸಜ್ಜನಿಕೆಯ,ಪ್ರಾಮಾಣಿಕತೆಗೆ ಹೆಸರಾದ ಸಿದ್ದಯ್ಯನವರು ಡಿ.ಸಿ.ಸಿ.ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ,ಮೂವರು ಗಂಡು ಮಕ್ಕಳು,ಒಬ್ಬರು ಹೆಣ್ಣು ಮಗಳು ಮೊಮ್ಮಕ್ಕಳು,ಸಹೋದರಿಯರು ಆಪಾರ ಬಂದು ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ 3.00.ಗಂಟೆಗೆ ಅವರ ಹುಟ್ಟೂರಾದ ಮಗ್ಗಲಮಕ್ಕಿಯಲ್ಲಿ ನಡೆಯಲಿದೆ ಎಂದು ಅವರ ಪ್ರಥಮ ಪುತ್ರ ಅಶೋಕ.ಎಂ.ಎಸ್.ತಿಳಿಸಿದ್ದಾರೆ.

Career | job

Navachaitanya Old Age Home

About Author