AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಾಜಿ ತಾಲ್ಲೊಕ್ ಪಂಚಾಯಿತಿ ಅಧ್ಯಕ್ಷರ ವಿಶೇಷವಾದ ಹುಟ್ಟು ಹಬ್ಬ* #avintvcom

1 min read
Featured Video Play Icon

*ಮಾಜಿ ತಾಲ್ಲೊಕ್ ಪಂಚಾಯಿತಿ ಅಧ್ಯಕ್ಷರ ವಿಶೇಷವಾದ ಹುಟ್ಟು ಹಬ್ಬ*

ಚಿಕ್ಕಮಗಳೂರು ಜಿಲ್ಲೆ.

ಮೂಡಿಗೆರೆ ತಾಲೊಕಿನ ತಾಲ್ಲೂಕ್ ಪಂಚಾಯಿತಿ ಮಾಜಿ ಅಧ್ಯಕ್ಷ ರಾದ ರತನ್.ಕೆ.ಸಿ.  ಇವರ 44.ನೆ ಹುಟ್ಟು ಹಬ್ಬದ ಪ್ರಯುಕ್ತ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಎರ್ಪಡಿಸಿದ್ದರು.

ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ರೋಗಿಗಳಿಗೆ,

ಸಾರ್ವಜನಿಕರಿಗೆ 300.ಕ್ಕು ಹೆಚ್ಚು ಜನರಿಗೆ ಉಚಿತವಾಗಿ ಊಟದ ವ್ಯವಸ್ತೆಯನ್ನು ಮಾಡಿದ್ದರು.

ಕೊವಿಡ್ ಇಲ್ಲದ ಸಮಯದಲ್ಲಿ ಕೂಡ ಜನ ಪ್ರತಿನಿದಿಗಳು ಸರ್ಕಾರಿ ಆಸ್ಪತ್ರೆಯ ಬಗ್ಗೆ ನಿಗ ವಹಿಸಲಿ ಎಂಬುದೆ ಸಾರ್ವಜನಿಕರ ಅಭಿಪ್ರಾಯ ವಾಗಿದೆ.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

About Author