*ಎಂ.ಬಿ.ಎಸ್.ಎಮ್.ಗ್ರೂಪ್ ಮಾಲಿಕರಿಂದ ಸಹಾಯ ಹಸ್ತ*#avintvcom
1 min read
*ಎಂ.ಬಿ.ಎಸ್.ಎನ್.ಗ್ರೂಪ್ ಮಾಲಿಕರಿಂದ ಸಹಾಯ ಹಸ್ತ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ
ಹಳೆ ಮೂಡಿಗೆರೆಯಲ್ಲಿರುವ ಎಂ.ಬಿ.ಎಸ್.ಎನ್.ಗ್ರೂಪ್ ಮಾಲಿಕರುಗಳಾದ.
ಸಚ್ಚಿನ್.ಎಂ.ಎಸ್.
ನಿತ್ತಿನ್.ಎಂ.ಎಸ್.
ಇವರುಗಳು ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವೈದ್ಯರಿಗೆ,ಸಿಬ್ಬಂದಿಗಳಿಗೆ,ಹೊರ ಗುತ್ತಿಗೆ ನೌಕರರಿಗೆ,
ಬಿಕ್ಷುಕರಿಗೆ,ಕೆಟ್ಟು ನಿಂತ ವಾಹನಗಳ ಚಾಲಕರಿಗೆ, ನಿರ್ವಾಹಕರಿಗೆ ಇ ಲಾಕ್ ಡೌನ್ ಸಂದರ್ಭದಲ್ಲಿ ವಾರಕ್ಕೊಮ್ಮೆ ಸುಮಾರು 300.ಜನಕ್ಕೆ ಆಹಾರದ ಕಿಟ್ ಗಳನ್ನು ವಿತರಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/navachaithanya-old-age-home/