AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

**ಅಂತ್ಯ ಸಂಸ್ಕಾರ** ಮಹಮ್ಮದ್ ಇಸಾಕ್ 74 ವರ್ಷ ಚಿಕಿತ್ಸೆ ಫಲಕಾರಿಯಾಗದೆ ಮೃತ #avintvcom

1 min read
Featured Video Play Icon

*ಅಂತ್ಯ ಸಂಸ್ಕಾರ*

22/ 6 /2021 ರಂದು
ಮೂಡಿಗೆರೆ ಯ ಹೊರಟ್ಟಿ ಯವರಾದ ಮಹಮ್ಮದ್ ಇಸಾಕ್ 74 ವರ್ಷ ಪ್ರಾಯದವರು ಸುಮಾರು ಹತ್ತು ದಿವಸದ ಹಿಂದೆ ಜ್ವರದಿಂದ ಬಳಲುತ್ತಿದ್ದ ವರನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದಾಗ ಕೋರೋಣ ದೃಢ ಪಟ್ಟಿರುತ್ತದೆ.
ನಾಲ್ಕು ದಿವಸದಿಂದ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. 21 /6 2021 ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ. ಮೃತದೇಹವನ್ನು ಮೂಡಿಗೆರೆ ಸಾಮಾಜಿಕ ಸಕ್ರಿಯ ಸೇವಾಸಂಸ್ಥೆಯ ಅಧ್ಯಕ್ಷರು ಪಿಶ್ ಮೊನು.
ಕಾರ್ಯಾಧ್ಯಕ್ಷರಾದ ಅಬ್ದುರ್ರಹ್ಮಾನ್.
ಸಮಾಜಸೇವಕರಾದ ಹಸೈನಾರ್.
ಆರೀಫ್ ಬಣ್ಕಲ್ ಉಪಾಧ್ಯಕ್ಷರಾದ ಸುಲೇಮಾನ್ ಸಿರಾಜ್. ಮತ್ತು ಕುಟುಂಬಸ್ಥರು ಸೇರಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಿಂದ ಮೃತದೇಹವನ್ನು ತಂದು ಹೊರಟ್ಟಿ ಕಬರ್ ಸ್ಥಾನದಲ್ಲಿ ದಪನ್ ಕಾರ್ಯ ನೆರವೇರಿಸಲಾಯಿತು

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author