AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸೇಡಂ ತಾಲೂಕ ಸಿಲಾರಕೋಟ್ ಗ್ರಾಮದಲ್ಲಿ ಇಂದು ಉಚಿತ ವೈದ್ಯ ಶಿಭಿರ ನಡೆಯಿತು. #avintvcom

1 min read
Featured Video Play Icon

ಸೇಡಂ ತಾಲೂಕ ಸಿಲಾರಕೋಟ್ ಗ್ರಾಮದಲ್ಲಿ ಇಂದು ಉಚಿತ ವೈದ್ಯ ಶಿಭಿರ ನಡೆಯಿತು.

.ಸಿಲಾರಕೋಟ್ ಗ್ರಾಮದಲ್ಲಿ ದಾಮೋದರ ರೆಡ್ಡಿ ಪಾಟೀಲ್ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮುಧೋಳ್ ಮತ್ತು ಹ್ಯಾಂಡ್ ಆಫ್ ಹೋಪ್

ಸಂಸ್ಥೆಯ ನೇತೃತ್ವದಲ್ಲಿ ಉಚೀತ ವೈದ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.

.ಪ್ರಜಾ ಬಂಧು ಹಾಗೂ ಜನ ನಾಯಕರಾದ ಶ್ರೀ ದಾಮೋದರ ರೆಡ್ಡಿ ಪಾಟೀಲ್ ಅವರು ಹ್ಯಾಂಡ್ ಆಫ್ ಹೋಪ್ ಸಂಸ್ಥೆಯ ಅವರನ್ನು ಹೈದರಾಬಾದ್ ನಿಂದ ಕರೆಸಿದರು.

.ಹ್ಯಾಂಡ್ ಆಫ್ ಹೋಪ್ ಸಂಸ್ಥೆ ಮತ್ತು ಶ್ರೀ ದಾಮೋದರ ರೆಡ್ಡಿ ಪಾಟೀಲ್ ಇವರು ಊರಿನ ಜನರ ಆರೋಗ್ಯ ಕ್ಷಮೆ ಕೋರಿ

ಊರಿನಲ್ಲಿ ಉಚಿತ ಮೆಡಿಕಲ್ ಕ್ಯಾಂಪ್ ಹಾಕಿಸಿದರು.

.ಇಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ covid 19 ತಪಾಸಣೆ.

ಹೃದಯದ ತಪಾಸಣೆ.

Body ಸ್ಕ್ಯಾನಿಂಗ್ ಇನ್ನೂ ಮುಂತಾದ ತಪಾಸಣೆಗಳು ನಡೆಸಿದರು..

.ಜನರ ಆರೋಗ್ಯವಾಗಿ ಇದ್ದರೆ ಮಾತ್ರ ಊರು ಚೆನ್ನಾಗಿ ಇರವುದು ಎಂದು ಭಾವಿಸಿ.

.ಶ್ರೀ ದಾಮೋದರ ರೆಡ್ಡಿ ಪಾಟೀಲ್ ಮತ್ತು ಭೀಮರೆಡ್ಡಿ ಸದ್ಯಸರು ಗ್ರಾಮ ಪಂಚಾಯತ್ ಮೆದಕ್ ಈ ಕ್ಯಾಂಪ್ ಅನ್ನು ಹಾಕಿಸಿದರು.

ಇದರ ಸದುಪಯೋಗ ಊರಿನ ಎಲ್ಲಾ ಜನರು ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.

.ಈ ಸಂದರ್ಭದಲ್ಲಿ.

ಮಹಿಪಾಳ್ ರೆಡ್ಡಿ ಅಕುದೋಟ ಸದಸ್ಯರು ಮೆದಕ್, ಭೀಮರೆಡ್ಡಿ ದೇವಾಡಿ ಸದಸ್ಯರು ಮೆದಕ್, ಪ್ರಕಾಶ್ ಕೊಡಂಗಲ್ ಕಾಂಗ್ರೆಸ್ ಮುಖಂಡರು, ಶ್ರೀ ಮಹೀಪಾಲ್ ರೆಡ್ಡಿ ಮುಖಂಡರು, ಮತ್ತು ಹಿರಿಯ ನಾಗರಿಕರು ಇದ್ದರು.

.ವರದಿ ವೆಂಕಟಪ್ಪ K ಸುಗ್ಗಾಲ್

ಬ್ಯುರೋ ನ್ಯೂಸ್ ಸೇಡಂ.

Career | job

Navachaitanya Old Age Home

About Author