AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭಾರತೀಯ ಜನತಾ ಪಕ್ಷದ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು. #avintvcom

1 min read
Featured Video Play Icon

*ಯೋಗ ದಿನಾಚರಣೆ*

ಚಿಕ್ಕಮಗಳೂರು ಜಿಲ್ಲೆ.

ಮೂಡಿಗೆರೆ. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಭಾರತೀಯ ಜನತಾ ಪಕ್ಷದ ಬಣಕಲ್ ಹೋಬಳಿ ಯುವಮೋರ್ಚಾ ನೇತೃತ್ವದಲ್ಲಿ ಫಲ್ಗುಣಿ(ಸಬ್ಬೇನಹಳ್ಳಿ)  ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು.

ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಧನಿಕ ಕೊಡದಿಣ್ಣೆ ಯೋಗದ ವಿವಿಧ ಆಸನಗಳನ್ನು ತಿಳಿಸಿದರು.

ಪಲ್ಗುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿಎ ಕವೀಶ್,

ಬಿಜೆಪಿ ಬಣಕಲ್ ಹೋಬಳಿ ಪ್ರಧಾನ ಕಾರ್ಯದರ್ಶಿ ಶರತ್ ಫಲ್ಗುಣಿ, ಹೋಬಳಿಯ ಮೋರ್ಚಾ ಅಧ್ಯಕ್ಷ ಮಿಥುನ್ (ಬೆಳ್ಳಿ), ಗ್ರಾಮ ಪಂಚಾಯಿತಿ ಸದಸ್ಯ ಸತೀಶ್,

ಹರೀಶ್ ಕೊಡದಿಣ್ಣೆ, ಸ್ಥಾನೀಯ ಸಮಿತಿ ಅಧ್ಯಕ್ಷ ರಾಜಮೋಹನ್ ಮತ್ತಿತರು ಪಾಲ್ಗೊಂಡಿದ್ದರು.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

About Author