ಗೆಸ್ಟ್ ಹೌಸಿನ ಮೇಲೆ 50.ವರ್ಷದ ಹಳೆಯ ತೆಂಗಿನ ಮರ ಬಿದ್ದಿದೆ. ಪಕ್ಕದಲ್ಲಿದ್ದ ಮನೆ ಸಹ ಜಕಂ ಅಗಿದೆ.#avintvcom
1 min read
**ತಾಲೊಕಿಗೆ ಅಧ್ಯಕ್ಷ
ಮನೆ ಮೇಲೆ ಕಲ್ಪ ವೃಕ್ಷ**
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ,
ತಾಲೊಕು ರಕ್ಷಣಾ ವೇದಿಕೆಯ ಅಧ್ಯಕ್ಷರಾದ
ದಾರದಹಳ್ಳಿ ಡಿ.ಎಸ್.ಪ್ರಸನ್ನಕುಮಾರರತೋಟದಲ್ಲಿರುವ ಗೆಸ್ಟ್ ಹೌಸಿನ ಮೇಲೆ 50.ವರ್ಷದ ಹಳೆಯ ತೆಂಗಿನ ಮರ ಬಿದ್ದಿದೆ.
ಗುರುವಾರ ಬೆಳಗಿನ ಜಾವ 4.ಗಂಟೆಗೆ ಈ ಘಟನೆ ನಡೆದಿದೆ.
ಸುಮಾರು 7.ಇಂಚು ಮಳೆ ಅಗಿದೆ.
ಗೆಸ್ಟ್ ಹೌಸಿನ ಪಕ್ಕದಲ್ಲಿದ್ದ ಮನೆ ಸಹ ಜಕಂ ಅಗಿದೆ.
ಅ ಮನೆಯಲ್ಲಿದ್ದ ಕಾರ್ಮಿಕರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಗೆಸ್ಟ್ ಹೌಸಿನಲ್ಲಿ ಅಂದು ಯಾರು ಇಲ್ಲದ್ದರಿಂದ ಅಗಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಈ ಘಟನೆಯಿಂದ ಸುಮಾರು 2.ಲಕ್ಷ ರೂಗಳ ನಷ್ಟವಾಗಿದೆ.
ಕೂಡಲೆ ಸಂಬಂದಪಟ್ಟ ತಾಲೂಕ್ ಆಡಳಿತ ಪರಿಹಾರ ನೀಡಬೇಕೆಂದು ಪ್ರಸನ್ನ ಕುಮಾರ್ ವಿನಂತಿಸಿಕೊಂಡಿರುತ್ತಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.