AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ **ಹುಟ್ಟೂರ ಸೇವೆಗೆ ಮಿಡಿದ ರಾಜದಾನಿಯ ಹೃದಯ** #avintvcom

1 min read
Featured Video Play Icon

*ಹುಟ್ಟೂರ ಸೇವೆಗೆ ಮಿಡಿದ ರಾಜದಾನಿಯ ಹೃದಯ*

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ಆತ್ಯುನ್ನತ ರಕ್ತ ಪರಿಕ್ಷಾ ಘಟಕವನ್ನು ಮೂಡಿಗೆರೆ ತಾಲೂಕಿನ ತ್ರಿಪುರ ಗ್ರಾಮ ಪಂಚಾಯಿತಿ.
ಗುತ್ತಿ ಹಳ್ಳಿ ಗ್ರಾಮದ ಸುಬ್ಬೆಗೌಡ–ಸಾವಿತ್ರಮ್ಮ ದಂಪತಿಗಳ ಮಗನಾದ ಪ್ರಶಾಂತರವರು ಸುಮಾರು 7.ಲಕ್ಷ ರೂಗಳ ಯಂತ್ರೊಪಕರಣವನ್ನು ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ದಾನವಾಗಿ ನೀಡಿರುತ್ತಾರೆ.
ಇ ಯಂತ್ರದ ದಾನಿಗಳು 3SISTERS.
People Nutrition Service. Bengalore.ಅಗಿರುತ್ತೆ ಎಂದು ಪ್ರಶಾಂತ್ ತಿಳಿಸಿದರು.
ಮೂಡಿಗೆರೆ ತಾಲೂಕು ಬೆಳಗೂಡು ಗ್ರಾಮದ, ಬೆಂಗಳೂರು ವಾಸಿ ಪ್ರಹ್ಲಾದ್ ರವರು ಕಡಿಮೆ ದರದಲ್ಲಿ ಇ ಯಂತ್ರವನ್ನು ನೀಡಿದ್ದು 3.ವರ್ಷಗಳ ಕಾಲ ಅ ಯಂತ್ರದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ.
ಕಾರ್ಯಕ್ರಮದ
ಉದ್ಘಾಟನೆಯನ್ನು ಮೂಡಿಗೆರೆ ಶಾಸಕರಾದ ಕುಮಾರಸ್ವಾಮಿ ನೆರವೆರಿಸಿದರು.
ವಿದಾನ ಪರಿಷತ್ತಿನ ಸದಸ್ಯರಾದ ಪ್ರಾಣೇಶ್.ಎಂ.ಕೆ.
ಅವರು ಯಂತ್ರಕ್ಕೆ ಚಾಲನೆ ನೀಡಿದರು.
ಜೆಡಿಎಸ್ ಜಿಲ್ಲಾದ್ಯಕ್ಷ ರಂಜನ್ ಅಜಿತ್ ಕುಮಾರ್,
ಗೌಡಹಳ್ಳಿಪ್ರಸನ್ನ.
ಅಲ್ತಫ಼್ ಬಿಳಗೊಳ.
ಆಡಳಿತಾದಿಕಾರಿ ಡಾ:ಶಾಂಬವಿ.
ದಿನೇಶ್.ಮತ್ತು ಆಸ್ಪತ್ರೆಯ ಸಿಬ್ಬಂದಿಗಳು,
ಹಮೀದ್ ಸಬ್ಬೆನಹಳ್ಳಿ,
ಬಕ್ಕಿಮಂಜುನಾಥ.
ಹೆಸಗಲ್ ವೆಂಕಟೇಶ.
ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author